Tractors: ಹೊಸ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಶೇ.50 ರಷ್ಟು ಹಣ ಸರ್ಕಾರ ಕೊಡುತ್ತೆ.! ಅರ್ಧ ಬೆಲೆಗೆ ಹೊಸ ಟ್ಯಾಕ್ಟರ್ ಸಿಗುತ್ತೆ
PM Kisan Tractor Yojana 2024: ನಮಸ್ಕಾರ ಸ್ನೇಹಿತರೆ ಎಲ್ಲಾ ಸಮಸ್ತ ಜನತೆಗೆ ಸ್ವಾಗತ ಈ ಲೇಖನಿಯ ಮೂಲಕ ತಿಳಿಸುವ ಯಾರದು ಟ್ರ್ಯಾಕ್ಟರ್ (Tractor) ತೆಗೆದುಕೊಳ್ಳುವ ಮುನ್ನ ಈ ಮಾಹಿತಿಯನ್ನು ಓದಿ (Tractors) ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಇದೀಗ ಟ್ರಾಕ್ಟರ್ ಖರೀದಿಸಲು ಸಹಾಯಧನ (Subsidy for purchase of tractor) ನೀಡುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಯಾರು ಅರ್ಹರು, ಯಾವ ಪ್ರಮುಖ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ … Read more