Bara Parihara hana 2024 : ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ.! ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಆಗಿದೆ ಕೂಡಲೇ ಚೆಕ್ ಮಾಡಿಕೊಳ್ಳಿ
Bara Parihara hana 2024: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ಎಲ್ಲರಿಗೂ ಒಂದನೇ ಕಂತಿನ 2000 ಹಣ ಹಾಗೂ ಎರಡನೇ ಕಂತಿನ 9,000 ರೂಪಾಯಿ ಹಣ ಬೆಳೆ ಹಾನಿ ಪರಿಹಾರದ ಹಣಗಳು ಜಮಾ ಆಗಿದೆ.ಬೆಳೆ ಪರಿಹಾರ ಹಣ ಹಾಗಾದರೆ ಮೂರನೇ ಕಂತಿನ ಹಣವು (Bara Parihara hana 2024) ಜಮಾ ಆಗಲು ಹಲವಾರು ಮಾನದಂಡಗಳನ್ನು ಸರ್ಕಾರವು ನಿಗದಿಪಡಿಸಿದೆ. ಅದುವೇ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ … Read more