ಕರ್ನಾಟಕದ ಮಹಿಳೆಯರಿಗೆ ಈ ಯೋಜನೆಯಡಿ 50,000 ರೂಪಾಯಿ ಸಾಲ ಸಿಗಲಿದೆ.! 25 ಸಾವಿರ ಮರುಪಾವತಿ ಮಾಡಿದರೆ ಸಾಕು.!
Shrama Shakti Scheme:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ,ಈ ಯೋಜನೆಯಲ್ಲಿ 50,000 ರೂ.ಗಳ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರು ಕೇವಲ 25,000ಗಳನ್ನು ಮರುಪಾವತಿ ಮಾಡಬೇಕಿದ್ದು, ಉಳಿದ 25,000 ರೂ.ಗಳನ್ನು ಸರ್ಕಾರವು ಸಹಾಯಧನ(RS 25,000 as government subsidy)ವಾಗಿ ಮರುಪಾವತಿಸುತ್ತದೆ. ಸಾಲ(loan)ಕ್ಕೆ ಯಾವುದೇ ಮೇಲಾಧಾರ ಅಗತ್ಯವಿಲ್ಲ. ಈ ಯೋಜನೆಗೆ ಯಾರೆಲ್ಲಾ ಅರ್ಹರು? ಇದಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಈ ಯೋಜನೆಯೊಂದ ಆಗುವ ಪ್ರಯೋಜನ ಏನು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದೇವೆ … Read more