ಈ ಆಧಾರ್ ಸೀಡಿಂಗ್ ಆಗದೇ ಇದ್ದರೆ ನಿಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗುವುದಿಲ್ಲ.! ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂದು ಹೀಗೆ ಚೆಕ್ ಮಾಡಿ.!
Parihara money: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ರೈತ ಬಾಂಧವರು ಕಳೆದ ಸಾಲಿನಲ್ಲಿ ಮುಂಗಾರು ಕೊರತೆಯಿಂದಾಗಿ ತುಂಬಾ ರೈತರ ಬೆಳೆಗಳು ಹಾನಿಯಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅಂತಹ ರೈತರಿಗೆ ಸರ್ಕಾರವು ಈಗಾಗಲೇ ಮೂರು ಕಂತುಗಳಲ್ಲಿ ಬರ ಪರಿಹಾರ(bara parihara)ವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಕೂಡ ಮಾಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಖಾತೆಗಳಿಗೆ ರೂ.3,000 ಹಣವನ್ನು ಅವರ ಜೀವನೋಪಾಯ ಹಣವೆಂದು ಕೂಡ ಅವರ … Read more