male hani parihara: ರಾಜ್ಯದ ರೈತರಿಗೆ ಮತ್ತು ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಪರಿಹಾರ ₹777 ಕೋಟಿ ಹಣ ಬಿಡುಗಡೆಗೆ ಕೃಷ್ಣೆ ಬೈರೇಗೌಡ ಭರವಸೆ.! ಇಲ್ಲಿದೆ ಮಾಹಿತಿ
male hani parihara:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರಾಜ್ಯದಲ್ಲಿ ಎಲ್ಲೆಡೆ ಬಾರಿ ಮಳೆ ಆಗುತ್ತದೆ ಇದರಿಂದ ಸಾಕಷ್ಟು ಜನರ ಜೀವನ ತುಂಬಾನೇ ಅಸ್ತವ್ಯಸ್ತವಾಗಿದೆ ಎಂದು ಹೇಳಬಹುದು ಹಾಗೆ ತುಂಬಾ ಜನರ ಮನೆಗಳು ಈ ಮಳೆಯಿಂದ ನೆಲ ಕುರುಳಿದೆ ಮತ್ತು ತುಂಬಾ ರೈತರ ಬೆಳೆ ನಷ್ಟ (Crop loss) ಸಹ ಉಂಟಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದಂತ ನಮ್ಮ ಕಂದಾಯ ಸಚಿವರು ನಮ್ಮ ರಾಜ್ಯದಲ್ಲಿ ಉಂಟಾದಂತಹ ನೆರೆ ಪರಿಹಾರಕ್ಕಾಗಿ … Read more