ರೇಷನ್ ಕಾರ್ಡ್ ಹೊಂದಿದವರು ಕಡ್ಡಾಯವಾಗಿ ಆಗಸ್ಟ್ 31ರ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ.! Ration Card Big Update 2024
Ration Card Big Update 2024:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿಮ್ಮ ಬಳಿ ರೇಷನ್ ಕಾರ್ಡ್ (Ration card) ಇದ್ದರೆ ಕಡ್ಡಾಯವಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಏಕೆಂದರೆ ಆಗಸ್ಟ್ 31ನೇ ತಾರೀಖಿನ ಒಳಗಡೆ ಪಡಿತರ ಚೀಟಿ (Ration card) ಹೊಂದಿರುವಂತ ಪ್ರತಿಯೊಬ್ಬರು ಈ ಕೆಲಸ ಮಾಡಬೇಕು ಇಲ್ಲವಾದರೆ ರೇಷನ್ ಕಾರ್ಡ್ ರದ್ದು (Cancellation of Ration Card) ಮಾಡಲಾಗುವುದು ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪ (KH Muniyappa)ನವರ ಮಾಹಿತಿಯನ್ನು ತಿಳಿಸಿದ್ದಾರೆ … Read more