Ration Card Correction:ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಆರಂಭ | ಎಲ್ಲಾ ಜಿಲ್ಲೆಗಳಿಗೆ ಇವತ್ತು ಕೂಡ ಅವಕಾಶ ಇದೆ | ಬೇಗ ಹೋಗಿ ತಿದ್ದುಪಡಿ ಮಾಡಿಸಿ
Ration Card Correction:ಎಲ್ಲರಿಗೂ ನಮಸ್ಕಾರ, ಪಡಿತರ ಚೀಟಿಯಲ್ಲಿ ತಿದ್ದುಪಡಿ (Ration Card Correction) ಮಾಡಿಸಬೇಕ.? ಹಾಗಿದ್ದರೇ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಅಥವಾ Remove ಮಾಡಿಸಬೇಕಾ? ಅಥವಾ ಯಜಮಾನಿ ಬದಲಾವಣೆ ಮಾಡಿಸಬೇಕಾ? ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ ಕರ್ನಾಟಕ ಸರ್ಕಾರ (Government of Karnataka)ವು ಜಾಗಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ರೇಷನ್ … Read more