BPL Ration New rules: ರೇಷನ್ ಕಾರ್ಡ್ ಇದ್ದವರಿಗೆ ಬಂತು ಎರಡು ಖಡಕ್ ಹೊಸ ರೂಲ್ಸ್ ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು..!
BPL Ration New rules:- ನಮಸ್ಕಾರ ಸ್ನೇಹಿತರೆ ಎಲ್ಲಾ ಸಮಸ್ತ ಜನತೆಗೆ ಸ್ವಾಗತ ಈ ಲೇಖನಿಯ ಮೂಲಕ ತಿಳಿಸುವುದೇನೆಂದರೆ ಯಾರೆಲ್ಲರ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅಥವಾ ಅಂತೋದಯ ರೇಷನ್ ಕಾರ್ಡ್ (Anthodaya Ration Card) ಹೊಂದಿದ್ದೀರಾ ಅಂಥವರು ಕಡ್ಡಾಯವಾಗಿ ನೀವು ಎರಡು ನಿಯಮವನ್ನ ಪಾಲಿಸಬೇಕಾಗುತ್ತದೆ (BPL Ration New rules) ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದುಗುತ್ತದೆ (Cancellation of Ration Card). ಈಗಾಗಲೇ ರೇಷನ್ ಕಾರ್ಡ್ ರದ್ದು (Ration … Read more