ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಮಹೂರ್ತ ಫಿಕ್ಸ್ ಆಗಿದೆ.! ಈ ಎಲ್ಲಾ ದಾಖಲೆಗಳ ತಯಾರಿ ಮಾಡಿಟ್ಟುಕೊಳ್ಳಿ
New Ration Card Application date announced : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ( New Ration Card ) ಗೆ ಅರ್ಜಿ ( Application ) ಸಲ್ಲಿಕೆ ಮಾಡಲು ಮತ್ತು ತಿದ್ದುಪಡಿ ( correction ) ಗೆ ಸಾವಿರಾರು ಜನರು ತುಂಬಾ ಕಾಯುತ್ತಿದ್ದಾರೆ, ಅಂತವರಿಗೆ ಈಗೊಂದು ಶುಭ ಸುದ್ದಿ ಸಿಕ್ಕಿದೆ. ನೀವು ಸಹ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ … Read more