ಮನೆ ಇಲ್ಲವರಿಗೆ ಸರ್ಕಾರದಿಂದ 1 ಲಕ್ಷ ಉಚಿತ ಮನೆ ಬಿಡುಗಡೆ.! ಹೀಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಮನೆ ಪಡೆಯಿರಿ | Ashraya Yojana Karnataka
Ashraya Yojana Karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕೇಳವರ್ಗದ ಜನರಿಗೆ ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (RGRHCL) ನಿಂದ CM ಒಂದು ಲಕ್ಷದ ವಸತಿ ಯೋಜನೆಯನ್ನು ಆನ್‌ಲೈನ್ ಅರ್ಜಿ ನಮೂನೆ 2024 ಅನ್ನು ಆಹ್ವಾನಿಸಲಾಗಿದೆ. ಆಶ್ರಯ ಕರ್ನಾಟಕ ಪೋರ್ಟಲ್‌ನಲ್ಲಿ ನಮ್ಮ ಸಿಎಂ ಅವರು ಒಂದು ಲಕ್ಷ ಮನೆ ಯೋಜನೆಯಡಿ ಫ್ಲಾಟ್ ನೋಂದಣಿ ಮಾಡುವುದು ಹೇಗೆ, ಫ್ಲಾಟ್‌ಗಳ ಸ್ಥಳವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ … Read more