Loan : ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಬಂತು RBI ನ ಹೊಸ ಆದೇಶ..! ಸಾಲ ಪಡೆದು ಕಟ್ಟದೇ ಇದ್ದೀರಾ? ಸಾಲ ಪಡೆದವರು ಪ್ರತಿಯೊಬ್ಬರು ತಿಳಿಲೇ ಬೇಕಾದ ವಿಷಯ
ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತದಲ್ಲಿ ಪ್ರತಿಯೊಂದು ಬ್ಯಾಂಕಿಂಗ್ ನಿಯಮಗಳನ್ನು ಕೂಡ ಬದಲಾಯಿಸುವ ಹಾಗೂ ಹೊಸದಾಗಿ ನೇಮಿಸುವಂತಹ ಪ್ರತಿಯೊಂದು ಅಧಿಕಾರವು ಹಾಗೂಮತ್ತು ಕಾರ್ಯ ವಿಧಿಗಳನ್ನ ಮಾಡುವಂತಹ ಸ್ವಾತಂತ್ರ್ಯವನ್ನು ಹೊಂದಿದೆ ಅಂತ ಹೇಳಬಹುದು ಆಗ ನಿಮಗೆಲ್ಲರಿಗೂ ಗೊತ್ತಿರುವಂತೆ ವಿಷಯ. RBI ಹೇಳಿದ್ದೇ ನಡೆಯುವುದು ಅನ್ನೋದನ್ನ ಕೂಡ ಈ ಸಂದರ್ಭದಲ್ಲಿ ನಾವು ಸಿಗಬಹುದು. ಇನ್ನು ಇತ್ತೀಚಿಗಷ್ಟೇ ನಡೆದಿರುವಂತಹ … Read more