ಮಳೆಯಿಂದ ನಿಮ್ಮ ಬೆಳೆ ಹಾಳಾಗಿದೆಯೇ? ಕೂಡಲೇ ಈ ಕೆಲಸ ಮಾಡಿ ವಿಮಾ ಹಣ ಬೇಗ ಪಡೆಯಿರಿ
Bele vime numbers: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿಮ್ಮ ಬೆಳೆ ಹಾಳಾಗಿದ್ದರೆ ನೀವು ವಿಮಾ(Bele vime) ಪರಿಹಾರ ಹಣ ಪಡೆಯಲು ನೀವೇನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ. ಹೌದು ಸ್ನೇಹಿತರೆ ನೀವು ಏನಾದ್ರೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(Pradhan Mantri Fasal Bima Yojana)ಯ ಅಡಿಯಲ್ಲಿ ಯಾರು ಯಾರು ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ(Bele vime)ಯನ್ನು ಮಾಡಿಸಿದ್ದೀರೋ ನಿಮ್ಮ ಬೆಳೆ … Read more