ಮಳೆಯಿಂದ ಬೆಳೆ ಹಾನಿಯಾಗಿದೆಯೇ? ಬೆಳೆಗೆ ಮಳೆಯಿಲ್ಲದೆ ಹಾನಿ ಆಗಿದಿಯ? ಈ ನಂಬರಿಗೆ ಕರೆ ಮಾಡಿ ಹಣ ಪಡೆಯಿರಿ
Cropinsurance toll free number: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚೀನಾ ದಿನದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಿಮ್ಮ ಬೆಳೆ ಹಾನಿ(Crop damage)ಯಾಗಿದೆಯೇ? ಅಥವಾ ನಿಮ್ಮ ಬೆಳೆಗೆ ಮಳೆ ಇಲ್ಲದೆ ಹಾನಿ (Crop damage due to lack of rain) ಆಗಿದಿಯ? ಹಾಗಿದ್ರೆ ಕೂಡಲೇ ನಾವು ಈ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಿ ವಿಮಾ ಸೌಲಭ್ಯ ಪಡೆಯಿರಿ ಯಾವ ನಂಬರಿಗೆ ಕರೆ ಮಾಡಬೇಕು ಅಂತ ಸಂಪೂರ್ಣ ಮಾಹಿತಿ … Read more