Bara Parihara Karnataka 2024 | ಬರ ಪರಿಹಾರ ಹಣ ಈ ಎಲ್ಲಾ ರೈತರ ಖಾತೆಗೆ ರೂ ₹ 3000 ಜಮಾ..!
Bara Parihara Karnataka 2024 : ರಾಜ್ಯದ ರೈತರು ಇದುವರೆಗೂ ಕಾದಿದಂತೆ ಬೆಳೆ ಪರಿಹಾರ(Bara Parihara Karnataka) ಹಣ ಕೊನೆಗೂ ರೈತರ ಖಾತೆಗೆ ಹಣ ಜಮಾ ಆಗಿದೆ. ಕರ್ನಾಟಕದ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಗೆ ರಾಜ್ಯ ಸರ್ಕಾರ ಅಗತ್ಯವಾಗಿ ಕ್ರಮ ಕೈಗೊಂಡು ಇನ್ನು ಬಾಕಿ ಉಳಿದ ರೈತರಿಗೆ ಶೀಘ್ರದಲ್ಲಿಯೇ Bara Parihara Karnataka ಹಣ ಜಮೆಯಾಗಲಿದೆ ಬರ ಪರಿಹಾರ ಕರ್ನಾಟಕ ಎಂದು ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರು Krishna Bhyregouda ಮಾಹಿತಿ … Read more