Puc Prize money scholarship 2024: 2nd Puc ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಪ್ರೈಸ್ ಮನಿ ಸ್ಕಾಲರ್ಶಿಪ್. ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ
Puc Prize money scholarship 2024: ಪಿಯುಸಿ ಪರೀಕ್ಷೆ 2024 ರಲ್ಲಿ ನೀವು ಉತ್ತೀರ್ಣರಾಗಿದ್ದೀರಾ.? ಸರ್ಕಾರದಿಂದ ನಿಮಗೆ ಬಹುಮಾನದ ಹಣ ಸಿಗುತ್ತದೆ, ಎಷ್ಟು ಸಿಗುತ್ತದೆ, ಅದನ್ನು ಪಡೆಯುವುದು ಹೇಗೆ, ಏನೆಲ್ಲ ದಾಖಲಾತಿಗಳು ಬೇಕು, ಅಂತ ಕಂಪ್ಲೀಟ್ ಮಾಹಿತಿ ಕೊಟ್ಟಿದ್ದೀವಿ ಕರ್ನಾಟಕ ಸರ್ಕಾರದಿಂದ 2puc ಪಾಸಾದ ವಿದ್ಯಾರ್ಥಿಗಳಿಗೆಪ್ರೈಸ್ ಮನಿ ಅಂದ್ರೆ ಪ್ರೋತ್ಸಾಹ ಧನ 20,000 ಹಣವನ್ನು ವಿದ್ಯಾರ್ಥಿಗಳಿಗೆ ಕೊಡ್ತಾ ಇರುವಂತದ್ದು ಎಲ್ಲ ವಿದ್ಯಾರ್ಥಿಗಳಿಗೆ ಈ ಒಂದು ಅಮೌಂಟ್ ಸಿಗುತ್ತಾ ಇಲ್ವಾ ಕಂಪ್ಲೀಟ್ ಮಾಹಿತಿ ಕೊಟ್ಟಿದ್ದೀವಿ ನೋಡಿ. ಈ ಒಂದು … Read more