Property Right : ದತ್ತು ಪಡೆದ ಮಕ್ಕಳಿಗೆ ಅವರ ಪೋಷಕರ ಆಸ್ತಿಯಲ್ಲಿ ಪಾಲು ಅಥವಾ ಹಕ್ಕು ಇದಿಯಾ.? | ಇಲ್ಲಿದೆ ಸಂಪೂರ್ಣ ಮಾಹಿತಿ
Property Right : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಮಕ್ಕಳಿರುವ ಮನೆ ಯಾವಾಗಲೂ ಖುಷಿ ಇಂದ ಕೂಡಿರುತ್ತದೆ. ಮಗುವಿನ ಮುಗ್ಧ ಮನಸ್ಸನ್ನು ಮುಟ್ಟದವರ ಸಂಖ್ಯೆ ಕೂಡ ಬಹಳ ಕಡಿಮೆ ಎಂದೇ ಹೇಳಬಹುದು. ಹಾಗೆ ಪುಟ್ಟ ಮಗು ಬೇಕು ಎಂದುಕೊಂಡರೂ ಎಷ್ಟೋ ಪೋಷಕರಿಗೆ ಮಕ್ಕಳ ಭಾಗ್ಯ ಕೂಡ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಮಗುವನ್ನು ದತ್ತು ತೆಗೆದುಕೊಂಡು ಮಗುವನ್ನು ಬೆಳೆಸಲಾಗುತ್ತದೆ. ಹೀಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಹಲವು ಕಾನೂನು ಚೌಕಟ್ಟುಗಳಿವೆ. ದತ್ತು ಪಡೆದ ಮಗುವಿಗೆ … Read more