ಮೊಬೈಲ್ ನಿಂದ ಜಮೀನು ಸೈಟ್ ಮನೆ ಜಾಗದ ಅಳತೆ ಯನ್ನು ಮಾಡುವ ವಿಧಾನ Measure your land
Measure your land : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ನಿಮ್ಮ ಪಹಣಿಯಲ್ಲಿರುವಂತೆ ಕೆಲವು ಸಲ ಜಮೀನಿನ ಅಳತೆ (Measure land) ಇರುವುದಿಲ್ಲ. ಹೆಚ್ಚು ಕಡಿಮೆ ಇರುತ್ತದೆ. ಹಾಗಾಗಿ ರೈತರು ತಮ್ಮ ಪಹಣಿಯಲ್ಲಿರುವಂತೆ ಜಮೀನನ ಅಳತೆ ಸರಿಯಾಗಿದೆಯೋ ಇಲ್ಲವೋ ಅಥವಾ ಹೆಚ್ಚು ಕಡಿಮೆ ಇದೆ ಎಂಬುದನ್ನು ಚೆಕ್ ಮಾಡಬಹುದು. ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್ ಗಳನ್ನು ಅಳತೆ ಮಾಡಬಹುದು ಅದು ಹೇಗೆ ಎಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ … Read more