ಈ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ವಾರದೊಳಗೆ ಜಮೆ.! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Bele hani parihara hana jame: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ಮಳೆಯಿಂದಾಗಿ ಯಾವ ಯಾವ ರೈತರ ಬೆಳೆ ಹಾನಿ (Bele hani) ಆಗಿದೆ ಅಂತಹ ರೈತರಿಗೆ ವಾರದಲ್ಲೇ ಪರಿಹಾರ(parihara) ನೀಡಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ. ಸ್ನೇಹಿತರೆ ಹೌದು ಮಳೆಯಿಂದ ಬೆಳೆ ಹಾನಿ (Crop damage) ಆದಂತ ರೈತರಿಗೆ ವಾರದೊಳಗೆ ಪರಿಹಾರ ನೀಡಲು, ಸಂಪೂರ್ಣ ಹಾನಿಯಾಗಿರುವ ರಸ್ತೆಗಳನ್ನು … Read more