ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾ ? ಸರ್ಕಾರದಿಂದಲೇ ಸಿಕ್ತು ಬಿಗ್ ಅಪ್ಡೇಟ್ | ಇಲ್ಲಿದೆ ಸಂಪೂರ್ಣ ಮಾಹಿತಿ
New Ration Card Apply Big Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಹೊಸದಾಗಿ APL ಹಾಗೂ BPL ಕಾರ್ಡ್ ಅರ್ಜಿ ಯನ್ನು ಸಲ್ಲಿಕೆ ಮಾಡಿದಂತಹ ಜನರಿಗೆ ಪಡಿತರ ಚೀಟಿಯನ್ನು ನಿಗದಿಗಿಂತಲೂ ಹೆಚ್ಚುವರಿಯಾಗಿ ವಿತರಣೆ ಮಾಡಬಾರದು. 3 ತಿಂಗಳಿನಿಂದ ಪಡಿತರವನ್ನು ಪಡೆದ ಕಾರ್ಡನ್ನು ರದ್ದು ಮಾಡಬೇಕು. ಮತ್ತು ಬಾಕಿ ಉಳಿದಿರುವ ಪಡಿತರ ಅರ್ಜಿಗಳಿಗೆ ಏಕಕಾಲದಲ್ಲಿ ಪಡಿತರ … Read more