ರೇಷನ್ ಕಾರ್ಡ್ ತಿದ್ದುಪಡಿ ಇಂದು ಕೊನೆ ದಿನ ಬೇಗ ತಿದ್ದುಪಡಿ ಮಾಡಿಸಿಕೊಳ್ಳಿ | Ration card correction last date today
Ration card correction last date today : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ಪಡಿತರ ಚೀಟಿ(Ration card)ಯಲ್ಲಿ ಯಾವುದೇ ರೀತಿ ತಿದ್ದುಪಡಿ ಹೆಸರು ಸೇರ್ಪಡೆ(Name addition), ವಿಳಾಸ ಬದಲಾವಣೆ (address change) ಹೆಸರು ತೆಗೆದು ಹಾಕುವುದು ಸೇರಿದಂತೆ ಯಾವುದೇ ತಿದ್ದುಪಡಿ ಅಂದ್ರೆ ಎಲ್ಲಾ ರೀತಿಯ ತಿದ್ದುಪಡಿ ಮಾಡಲು (corrections) ಬಯಸಿದರೆ ಇಂದು ಕೊನೆಯ ದಿನವಾಗಿದೆ. ಹೌದು ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ … Read more