hsrp karnataka: ವಾಹನ ಮಾಲೀಕರಿಗೆ ಬಂತು ಕಹಿ ಸುದ್ದಿ ! HSRP ನಂಬರ್ ಪ್ಲೇಟ್ ಹಾಕಿಸಿದ್ದರೂ ಕೂಡ ಬೀಳುತ್ತೆ ದಂಡ.! ಯಾಕೆ ದಂಡ ಬೀಳುತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ
hsrp karnataka: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರಸ್ತುತ ದಿನಗಳಲ್ಲಿ ಭಾರತಾದ್ಯಂತ ಇರುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number plate)ಹಾಕಿಸುವುದು ಕಡ್ಡಾಯ. ಕೆಲವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ 2019ರ ನಂತರ ಖರೀದಿಯಾದ ಮಾಡಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ರೀತಿಯ ಒಂದು ನಿಯಮ. ಆದರೆ 2019ಕ್ಕಿಂತ ಮುಂಚಿನ ದಿನಗಳಲ್ಲಿ ಯಾರೆಲ್ಲಾ ಹೊಸ ವಾಹನಗಳನ್ನು ಖರೀದಿ ಮಾಡಿದ್ದಾರೆ ಅಂತವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ. … Read more