Nere parihara 2024: ಮಳೆಯಿಂದ ಉಂಟಾದತ ಬೆಳೆ ಹಾನಿ ಪರಿಹಾರವಾಗಿ ₹777 ಕೋಟಿ ಹಣ ಬಿಡುಗಡೆ.! ಯಾರಿಗೆ ಎಷ್ಟು ಸಿಗಲಿದೆ ಚೆಕ್ ಮಾಡಿ.
Nere parihara 2024: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ರಾಜ್ಯದಲ್ಲಿ ನೆರೆ ಪರಿಹಾರ (Nere parihara) ಹಾಗೂ ಇತರ ಕಾರ್ಯಕ್ರಮಗಳಿಗೆ ಒಟ್ಟು 777 ಕೋಟಿ ಹಣ ಬಿಡುಗಡೆಯನ್ನು ಮಾಡಲಾಗಿದೆ ಹಾಸನ ಜಿಲ್ಲೆಗೆ ಒಟ್ಟು 23 ಕೋಟಿ ಹಣ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ತಿಳಿಸಿದ್ದಾರೆ. ಅದೇ ರೀತಿ ಇನ್ನು ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ಸಂಪೂರ್ಣ ಮಾಹಿತಿ ಈ … Read more