Ration card Today Update : ಬೆಳ್ಳಂಬೆಳಗ್ಗೆ ಸುದ್ದಿ ಇಂದು 10 ಗಂಟೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಅವಕಾಶ | ಅರ್ಜಿ ಹಾಕಲು ಡೈರೆಕ್ಟ್ ಲಿಂಕ್ ಇಲ್ಲಿದೆ
Ration card Today Update : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಇಂದು 10:00 ಗಂಟೆಗೆ ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದ್ದಾರೆ, ರೇಷನ್ ಕಾರ್ಡ್ (Ration card) ಅರ್ಜಿ (application) ಹಾಕಲು ಬೇಕಾಗುವ ದಾಖಲೆಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಲೇಖನದಲ್ಲಿ ನೀಡಿದ್ದೇವೆ ಲೇಖನವನ್ನು ಕೊನೆಯವರೆಗೂ ನೋಡಿ. ಹೌದು ಸ್ನೇಹಿತರೆ ಹೊಸ ಹೊಸ ವಿಚಾರಗಳು ಈ ಮಾಧ್ಯಮದಲ್ಲಿ ಪ್ರಸಾರ … Read more