ಸಾಲಮನ್ನಾ: ನೀವು ಕೃಷಿ ಸಾಲವನ್ನು ಮಾಡಿದ್ದೀರಾ? ನಿಮ್ಮ ಸಾಲದ ಬಡ್ಡಿ ಫುಲ್ ಮನ್ನಾ.! ಈಗಲೇ ಹೀಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ಮಾಹಿತಿ sala manna karanataka 2024
sala manna karanataka 2024:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ರೈತರುಗಳು ಭಾರತದ ಶೇಕಡಾ 60 ರಷ್ಟು ಜನರು ಕೃಷಿ ಚಟುವಟಿಕೆಗಳಲ್ಲಿ ತುಂಬಾ ತೊಡಗಿಕೊಂಡಿದ್ದು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಭಾರತದಲ್ಲಿ ಕೃಷಿ ಚಟುವಟಿಕೆಗಳು ಬಹುತೇಕ Monsoon ಮೇಲೆ ಅವಲಂಬನೆ ಆಗಿರುವುದರಿಂದ ಮುಂಗಾರು (Monsoon) ವಿಫಲವಾದ ವರ್ಷವೆಲ್ಲ ರೈತರು ಆರ್ಥಿಕವಾಗಿ ತುಂಬಾನೇ ಸಂಕಷ್ಟ ವು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಜೀವಂತವಾಗಿಡಲು ಕೃಷಿ ಸಾಲ(Agricultural loan)ದ ಮೊರೆ … Read more