HSRP Number Plate: HSRP ನಂಬರ್ ಪ್ಲೇಟ್ ಗೆ ದಂಡ ವಿಧಿಸುವ ಬಗ್ಗೆ ಹೈಕೋರ್ಟ್ ನಿಂದ ಬಂತು ಹೊಸ ಖಡಕ ಆದೇಶ.!

HSRP Number Plate: HSRP ನಂಬರ್ ಪ್ಲೇಟ್ ಗೆ ದಂಡ ವಿಧಿಸುವ ಬಗ್ಗೆ ಹೈಕೋರ್ಟ್ ನಿಂದ ಬಂತು ಹೊಸ ಖಡಕ ಆದೇಶ.! 2024 FREE

HSRP Number Plate : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ HSRP ನಂಬರ್ ಪ್ಲೇಟ್ (HSRP Number Plate) ಅನ್ನು ರಾಜ್ಯ ಸಾರಿಗೆ ಇಲಾಖೆ ಯು ಹೇಳಿರುವ ಪ್ರಕಾರ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹತ ನಿಯಮವನ್ನು ಜಾರಿಗೆ ತರಲಾಗಿತ್ತು. ಜೂನ್ ಒಂದನೇ ತಾರೀಖಿನ ನಂತರ ಒಂದು ವೇಳೆ ವಾಹನಗಳಿಗೆ HSRP Number Plate ಹಾಕಿಸಿಕೊಳ್ಳದೆ ಹೋದಲ್ಲಿ ದೊಡ್ಡ ಮೊತ್ತದಲ್ಲಿ ದಂಡವು ವಿಧಿಸುವ ಬಗ್ಗೆ … Read more