SSP Scholarship: SSP ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿದವರಿಗೆ ಬಂತು ಗುಡ್ ನ್ಯೂಸ್.! ಸರ್ಕಾರದ ಆದೇಶ.! ಅರ್ಜಿ ಹಾಕಿದವರು ಬೇಗ ನೋಡಿ
Good News for SSP Scholarship Applicants : ನಮಸ್ಕಾರ ಸ್ನೇಹಿತರೆ ಇವತ್ತಿನ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳು ಇವೆ. ಅಂತಹ ಯೋಜನೆಯ ಸಾಲಿನಲ್ಲಿ SSP Scholarship ಕೂಡ ಒಂದು ಎಂದು ಹೇಳಬಹುದು. ಇದನ್ನು ಕೇಂದ್ರ ಸರಕಾರದ ನಿರ್ದೇಶನದ ಅನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನಕ್ಕಾಗಿ ಈ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಇತ್ತೀಚೆಗಷ್ಟೆ ಇದನ್ನು PM SSP ಎಂದು ನಾಮಾಂಕಿತ ಮಾಡಲಾಗುತ್ತಿದ್ದು ಯಾರಿಗೆ ಈ ಯೋಜನೆ ಹೆಚ್ಚು ಅನುಕೂಲ … Read more