Car subsidy Scheme 2025 Karnataka ಕಾರ್ ಮತ್ತು ಆಟೋ ಖರೀದಿ ಮಾಡಲು ಸರ್ಕಾರದಿಂದ ಸಿಗುತ್ತೆ 80,000 ಇಂದ 1.5 ಲಕ್ಷ ಸಬ್ಸಿಡಿ ಸಹಾಯಧನ! ಹೀಗೆ ಅರ್ಜಿ ಸಲ್ಲಿಸಿ
Car subsidy Scheme 2025 Karnataka : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಗುಡ್ನ್ಯೂಸ್.! ಆಟೋ ಅಥವಾ ಕಾರು ಖರೀದಿಸಲು ಸರ್ಕಾರದಿಂದ ಸಿಗುತ್ತೆ 1.5 ಲಕ್ಷ ರೂಪಾಯಿ ಉಚಿತ ಸಹಾಯಧನ.! (Car or auto subsidy Scheme 2025 Karnataka) ಹೌದು, ನೀವು ಮೂರುಚಕ್ರದ ಅಥವಾ ನಾಲ್ಕು ಚಕ್ರದ ವಾಹನ ಖರೀದಿಸಬೇಕು ಅಂತ ಇದ್ದರೆ ಹೊಸ ಕಾರು ಖರೀದಿಸಲು ಸರ್ಕಾರದಿಂದ ನೇರವಾಗಿ 1.5 ಲಕ್ಷ ರೂಪಾಯಿ ಸಂಪೂರ್ಣ ಉಚಿತ (subsidy … Read more