Crop Insurance : ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಶುರು ಆಗಿದೆ.! ಎಲ್ಲರೂ ಬೇಗ ಅರ್ಜಿ ಸಲ್ಲಿಸಿ.!
Crop Insurance Update: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ,ನೀವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Pradhan Mantri Fasal Bima Yojana)ಯ ಅಡಿಯಲ್ಲಿ ಬೆಳೆಯಮೆಗೆ ಅರ್ಜಿಯನ್ನು ಸಲ್ಲಿಸಿಲ್ಲವೇ? ಹಾಗಾದರೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಯಾವ ದಾಖಲಾತಿಗಳು ಬೇಕು? ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ರೈತರ ಕೃಷಿ ಭೂಮಿಯಲ್ಲಿ ಬೆಳೆಗಳು ಸರಿಯಾಗಿ ಬಾರದೆ ರೈತರು ತುಂಬಾ ಆದ್ರೆ ತುಂಬಾನೇ ಕಷ್ಟವನ್ನು ಪಡುತ್ತಿದ್ದಾರೆ, ರೈತರು ತಾವು ಬೆಳೆದಿರುವ ಬೆಳೆಗಳಿಗೆ … Read more