Karnataka SSLC Results : ಕರ್ನಾಟಕ SSLC ಫಲಿತಾಂಶ 2024 ಫಲಿತಾಂಶ ಲಿಂಕ್ | ಲೈವ್ ಅಪ್‌ಡೇಟ್‌ | ಫಲಿತಾಂಶ ದಿನಾಂಕ

Karnataka SSLC Results : ಕರ್ನಾಟಕ SSLC ಫಲಿತಾಂಶ 2024 ಫಲಿತಾಂಶ ಲಿಂಕ್ | ಲೈವ್ ಅಪ್‌ಡೇಟ್‌ | ಫಲಿತಾಂಶ ದಿನಾಂಕ

Karnataka SSLC Results :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾರಿ ಕಾತುರದಿಂದ ಕಾಯ್ತಾ ಇದ್ದಾರೆ ಈ ವಾರದಲ್ಲೇ ನಮ್ಮ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂದ್ರೆ SSLC ಫಲಿತಾಂಶ ಪ್ರಕಟಣೆ ಆಗಲಿದೆ ಎನ್ನುವ ಮಾಹಿತಿ ಬಂದಿದೆ. ಇಂದು 7-5-2024 ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿರುವ ಕಾರಣದಿಂದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿದೆ ಅಂದ್ರೆ ಲೇಟಾಗಿದೆ. … Read more