ರಾಜ್ಯ ಸರ್ಕಾರದಿಂದ ಹೊಸ ಯೋಜನೆ | ಗಂಡಸರ ಜೊತೆ ಮಹಿಳೆಯರಿಗೂ ಸಿಗುತ್ತೆ ₹ 50,000/- Goverment New Scheme
Goverment New Scheme : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನೀವು ಸ್ವಂತ ವ್ಯಾಪಾರವನ್ನು ಉದ್ಯಮವನ್ನು ಆರಂಭ ಮಾಡಲು ಅಥವಾ ವ್ಯಾಪಾರವನ್ನು ಮಾಡಲು ಸರ್ಕಾರದಿಂದ ಸಹಾಯಧನ ಸಿಗಲಿದೆ. ಹೌದು ಸ್ನೇಹಿತರೆ ರಾಜ್ಯ ಸರಕಾರವು ಶ್ರಮ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಕೂಡ ಈ ಯೋಜನೆಯ ಸಹಾಯವನ್ನು ಪಡೆಯಬಹುದು. ಈ ಯೋಜನೆ ಮೂಲಕ ನಿಮಗೆ ಸಬ್ಸಿಡಿ ಹಣ ಕೂಡ ಸಿಗುತ್ತೆ.ಅರ್ಧದಷ್ಟು ಹಣವನ್ನು ಸರಕಾರ ಮಾರುಪಾವತಿಯನ್ನು ಮಾಡುತ್ತೆ. ಉಳಿದಂತಹ ಅರ್ಧದಷ್ಟು … Read more