ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ? ಈಗಲೇ ಹೀಗೆ ಚೆಕ್ ಮಾಡಿ Aadhaar card authentication history
Aadhaar card authentication history : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಇಂದು ಆಧಾರ್ ಕಾರ್ಡ್ (Aadhaar card) ಪ್ರತಿಯೊಂದಕ್ಕೂ ಕೂಡ ಬಳಕೆಯಾಗುತ್ತಿದೆ, ನೋಡುವುದಾದರೆ ಬ್ಯಾಂಕ್ ಅಕೌಂಟ್, ಹೊಸ ಸಿಮ್ ಖರೀದಿಗೆ, ಸರ್ಕಾರಿ ಸೌಲಭ್ಯವನ್ನು ಪಡೆಯಲು, ರೇಷನ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಹೀಗೆ ಎಲ್ಲಾ ದಾಖಲೆಗಳಿಗೆ ಕೂಡ ಆಧಾರ್ ಕಾರ್ಡ್ ತುಂಬಾ ಕಡ್ಡಾಯವಾಗಿದೆ. ಆದರೆ ಇಂದು ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಆಧಾರ್ ಕಾರ್ಡ್ (Aadhaar card) ಎಲ್ಲಾದರೂ ಏನ್ ಬಳಕೆಯಾಗಿದೆಯೇ? … Read more