Anna bhagya Yojan Status: ಅನ್ನಭಾಗ್ಯ ಜೂನ್ ತಿಂಗಳ ಅಕ್ಕಿ ಹಣ ಬಿಡುಗಡೆ.! ಈ ಹೊಸ ರೂಲ್ಸ್ ಪಾಲಿಸಿದರೆ ಮಾತ್ರ ಹಣ ಬರುತ್ತೆ.!
Anna bhagya Yojan Status: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆ (Anna Bhagya Yojana)ಯ ಅಕ್ಕಿ ಹಣ (akki hana)ಕ್ಕಾಗಿ ಕಾಯುತ್ತಾ ಇದ್ದೀರಾ ಮತ್ತು ನಿಮಗೆ ಪೆಂಡಿಂಗ್ ಇರುವಂತಹ ಎರಡರಿಂದ ಮೂರು ಕಂತಿನ ಹಣವು ಕೂಡ ಬಂದಿಲ್ವಾ, ಹಾಗಾದರೆ ಸರ್ಕಾರದ ಕಡೆಯಿಂದ ಹಕ್ಕಿ ಹಣವು ಬಿಡುಗಡೆಗೆಯ ಹೊಸ ರೂಲ್ಸ್ ಜಾರಿಯನ್ನು ಮಾಡಿದ್ದಾರೆ, ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬರುತ್ತೆ … Read more