ಸರ್ಕಾರದಿಂದ ಸ್ವಂತ ವಾಹನ ಖರೀದಿಗೆ ಪಡೆಯಿರಿ 4 ಲಕ್ಷದ ವರೆಗೆ ಸಬ್ಸಿಡಿ | ಇಲ್ಲಿದೆ ಸಂಪೂರ್ಣ ಮಾಹಿತಿ Swavalambi sarathi scheme karnataka 2024

Spread the love
WhatsApp Group Join Now
Telegram Group Join Now

Swavalambi sarathi scheme karnataka:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ನಮ್ಮ ರಾಜ್ಯ ಸರ್ಕಾರ(State Govt)ವು ಎಲ್ಲಾ ವರ್ಗದ ಜನರಿಗೆ ಒಳ್ಳೆಯದಾಗಲಿ ಎಂದು ಹಲವರು ಯೋಜನೆಗಳನ್ನು ಜಾರಿಗೆ ತರುತನೇ ಇದೆ. ವಿಶೇಷವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಮತ್ತು ಕೆಲಸವಿಲ್ಲದವರು ಕಾಲದ ಮೇಲೆ ನಿಲ್ಲಲು ಸರ್ಕಾರ ಸಹಾಯ ಮಾಡುತ್ತಿದೆ. ನಿರುದ್ಯೋಗಿಗಳಿಗೆ ಸರ್ಕಾರ ಒಂದು ವಿಶೇಷ ಯೋಜನೆ ನೀಡುತ್ತಿದೆ. ಹಾಗಾದರೆ ನೀವು ಸಹ ಕನಸಿನ ಕಾರ್ ಖರೀದಿಸಿ ನಿಮ್ಮ ಉದ್ಯೋಗ ಆರಂಭ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಸ್ವಾವಲಂಬಿ ಸಾರಥಿ ಯೋಜನೆ | Swavalambi sarathi scheme karnataka

ಸರ್ಕಾರದಿಂದ ಸ್ವಂತ ವಾಹನ ಖರೀದಿಗೆ ಪಡೆಯಿರಿ 4 ಲಕ್ಷದ ವರೆಗೆ ಸಬ್ಸಿಡಿ | ಇಲ್ಲಿದೆ ಸಂಪೂರ್ಣ ಮಾಹಿತಿ Swavalambi sarathi scheme karnataka 2024 FREE

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸ್ವಂತ ವಾಹನವನ್ನು ಖರೀದಿಸುವ ಕನಸನ್ನು ನನಸು ಮಾಡಲು ಒಂದು ಹೆಜ್ಜೆ ಮುಂದೆ ಹೋಗಿದೆ. ಈಗ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಸಲು 4 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿದೆ. ಇದು ಹಿಂದುಳಿದ ವರ್ಗಗಳ ನಿರುದ್ಯೋಗಿತ ಯುವಕರ ಪಾಲಿಗೆ ಇದು ದೊಡ್ಡ ಆಶಾಕಿರಣ ಆಗಿದೆ.

ಈ ಯೋಜನೆಯನ್ನು ಪಡೆಯಲು ಈ ಅರ್ಹತೆಗಳನ್ನು ಹೊಂದಿರಬೇಕು

  • ನೀವು ಕರ್ನಾಟಕದಲ್ಲಿ ವಾಸಿಸುತ್ತಿರಬೇಕಗುತ್ತೆ
  • ನಿಮ್ಮ ವಯಸ್ಸು 21 ರಿಂದ 45ರೊಳಗೆ ಇರಬೇಕಗುತ್ತೆ
  • ನೀವು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆಗಿರಬೇಕಾಗುತ್ತೆ
  • ನಿಮಗೆ ಡ್ರೈವಿಂಗ್ ಲೈಸೆನ್ಸ್ ಇರಬೇಕಗುತ್ತೆ .
  • ಕಳೆದ 5 ವರ್ಷಗಳಲ್ಲಿ ನೀವು KMDCL ಯೋಜನೆಯ ಲಾಭವನ್ನು ಪಡೆದಿರಬಾರದು.
  • ನಿಮ್ಮ ಕುಟುಂಬದಲ್ಲಿ ಈ ಯೋಜನೆಯ ಲಾಭವನ್ನು ಪಡೆಯುತ್ತಿರುವ ಯಾರೂ ಕೂಡ ಇರಬಾರದು.
  • ನಿಮ್ಮ ವಾರ್ಷಿಕ ಆದಾಯ: ಗ್ರಾಮೀಣ ಪ್ರದೇಶ 1. 5 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕಗುತ್ತೆ .
  • ನಗರ ಪ್ರದೇಶ: 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕಗುತ್ತೆ .
  • ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಜೋಡಣೆ ಆಗಿರಬೇಕಗುತ್ತೆ.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾದ ಸಮುದಾಯಗಳು ನೀವು ನಮೂದಿಸಿರುವ ಎಲ್ಲಾ ಸಮುದಾಯಗಳಿಗೆ ಸ್ವಾವಲಂಬಿ ಸಾರಥಿ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಯೋಜನೆಯು ವಿವಿಧ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕವಾದ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿದೆ.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾದ ಸಮುದಾಯಗಳು

  • ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಸಮುದಾಯಗಳು.
  • ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಸಮುದಾಯಗಳು.
  • ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ಸವಿತಾ ಸಮಾಜ ಅಭಿವೃದ್ಧಿ ನಿಗಮದ ರಚನೆಯಾಗುವ ಸಮುದಾಯಗಳು.
  • ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.
  • ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಬರುವ ಸಮುದಾಯಗಳು.

ಸ್ವಾವಲಂಬಿ ಸಾರಥಿ ಯೋಜನೆ ಎಷ್ಟು ಹಣವನ್ನು ಪಡೆಯಬಹುದ?

ಈ ಯೋಜನೆಡಿಯಲ್ಲಿ, ಅರ್ಹ ವ್ಯಕ್ತಿಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯವಾಗುವಂತೆ 4 ಚಕ್ರದ ವಾಹನ ಅಥವಾ ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಲು ಹಣಕಾಸಿನ ನೆರವುವನ್ನು ಪಡೆಯಬಹುದು. SC ಮತ್ತು ST ಸಮುದಾಯದವರಿಗೆ ವಾಹನದ ಬೆಲೆಯ ಶೇಕಡಾ 75% ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳು ಮತ್ತು OBC ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಶೇಕಡಾ 50% ಅಥವಾ ಗರಿಷ್ಠ 3 ಲಕ್ಷ ರೂಪಾಯಿ ಸರ್ಕಾರವು ನೀಡಲಾಗುತ್ತದೆ. ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಲು 75,000 ರೂಪಾಯಿಗಳ ಸಹಾಯಧನವು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು:

ಆಧಾರ್ ಕಾರ್ಡ್ ಬೇಕು
ರೇಷನ್ ಕಾರ್ಡ್ ಬೇಕು
ಮೊಬೈಲ್ ನಂಬರ್ ಬೇಕು
ಬ್ಯಾಂಕ್ ಖಾತೆ ಬೇಕು
ಕುಟುಂಬದ ಪಡಿತರ ಚೀಟಿ ಬೇಕು
ಆದಾಯ ಮತ್ತು ಜಾತಿ ಬೇಕು
ಪ್ರಮಾಣ ಪತ್ರ. ಬೇಕು
ವಾಹನದ ಅಂದಾಜು ಪಟ್ಟಿ ಬೇಕು
ಸ್ವಯಂ ಘೋಷಣೆ ಪತ್ರ ಬೇಕು
ಡ್ರೈವಿಂಗ್ ಲೈಸೆನ್ಸ್ ಬೇಕು

ಸ್ವಾವಲಂಬಿ ಸಾರಥಿ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಸೇವಾಸಿಂಧು ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ಸೇವಾಸಿಂಧು ಪೋರ್ಟಲ್ (https://sevasindhu.karnataka.gov.in/Sevasindhu/Kannada) ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment