SSLC RESULTS TODAY: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಂದು ರಾಜ್ಯದ್ಯಂತ SSLC RESULTS TODAY sslc ಪರೀಕ್ಷೆ ಫಲಿತಾಂಶ ಬಿಡುಗಡೆ ಆಗುತ್ತಿದ್ದು ಲಕ್ಷಾಂತರ ಮಕ್ಕಳ ಭವಿಷ್ಯ ನಿರ್ಧಾರ ಇವತು ಆಗಲಿದೆ.
SSLC ಅಂಕಪಟ್ಟಿಯು ಮುಂದಿನ ಶಿಕ್ಷಣಕ್ಕೆ ಮುಖ್ಯವಾದ ದಾಖಲೆಯಾಗಿದೆ SSLC RESULTS TODAY ಪರೀಕ್ಷೆ ಬರೆದಿರುವಂತಹ ಮಕ್ಕಳು ತಮ್ಮ ಮಾರ್ಕ್ಸ್ಗಳ ಬಗ್ಗೆ ಕುತೂಹಲ ಇಂದ ಕಾಯುತ್ತಿದ್ದಾರೆ
ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ಪರೀಕ್ಷೆ ಫಲಿತಾಂಶsslc Exam Results ನೋಡುವುದು ಹೇಗೆ ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ, ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಹಾಗಿ.
Table of Contents
![](https://kannadasamachara.in/wp-content/uploads/2024/05/20240509_101341-1.jpg)
ಎಸ್ ಎಸ್ ಎಲ್ ಸಿ ಪಲಿತಾಂಶ ಬಿಡುಗಡೆಯ ಸಮಯ SSLC Result Release Time | SSLC RESULTS TODAY
ಮೇ 9 -2024 ರ ಬೆಳಿಗ್ಗೆ 10.30 ಗೆ ಫಲಿತಾಂಶವನ್ನು ಬಿಡುಗಡೆ ಆಗುವುದು ಎಂದು ಕರ್ನಾಟಕ ಶಿಕ್ಷಣ ಮಂಡಳಿಯ ಕಡೆಯಿಂದ ಮಾಹಿತಿಯನ್ನು ತಿಳಿಸಿದ್ದಾರೆ.
ಮೊಬೈಲ್ ನಲ್ಲಿ SSLC ಪರೀಕ್ಷೆ ಫಲಿತಾಂಶವನ್ನು ನೋಡುವುದು ಹೇಗೆ? How to Check SSLC Exam Result on Mobile?
ಕೆಳಗಡೆ ನೀಡಲಾದ ಎಲ್ಲಾ ಹಂತಗಳನ್ನು ನೋಡಿ ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನೋಡಬಹುದು
https://kseab.karnataka.gov.in / https://karresults.nic.in/
- ಮೊದಲನೇದಾಗಿ ಮೇಲೆ ನೀಡಲಾದ ಯಾವುದಾದರೂ ಒಂದು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ನಿಮ್ಮ ಮೊಬೈಲ್ ನಲ್ಲಿರುವ ಬ್ರೌಸರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಸರ್ಚ್ ನಲ್ಲಿ ಅಧಿಕೃತ ವೆಬ್ಸೈಟ್ನ ಓಪನ್ ಮಾಡಿ
- ನಂತರ ಎಸ್ ಎಸ್ ಎಲ್ ಸಿ ಫಲಿತಾಂಶ 2024 ಅದನ್ನು ಕ್ಲಿಕ್ ಮಾಡಿ . ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕ್ಲಿಕ್ ಮಾಡಿ.
- ನಂತರ ನಿಮ್ಮ ಎಸ್ ಎಸ್ ಎಲ್ ಸಿ ರಿಜಿಸ್ಟರ್ ನಂಬರ್ ಅಥವಾ ಹಾಲ್ ಟಿಕೆಟ್ ಸಂಖ್ಯೆ ಹಾಕಿ
- ನಂತರ ನಿಮ್ಮ ಜನ್ಮ ದಿನಾಂಕ ಅಂದರೆ ನಿಮ್ಮ ಹುಟ್ಟಿದ ದಿನಾಂಕ ಹಾಕಿ
- ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಎಸೆಸೆಲ್ಸಿ ಫಲಿತಾಂಶ ನೀಡಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು