SSLC Result Live | ಬೆಳ್ಳಂಬೆಳಗ್ಗೆ ಫಲಿತಾಂಶ ಬಂತು ನೋಡಿ Live ಇದೆ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ | ಫಲಿತಾಂಶವನ್ನು ಹೀಗೆ ಚೆಕ್ ಮಾಡಿ Free

Spread the love
WhatsApp Group Join Now
Telegram Group Join Now

SSLC Result Live:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ SSLC Result Live SSLC ವಿದ್ಯಾರ್ಥಿಗಳಿಗೂ ಮತ್ತು ಪೋಷಕರಿಗೂ ತಿಳಿಸುವ ವಿಷಯವೇನೆಂದರೆ ಇವತ್ತು ಅಂದರೆ ಮೇ 9 ನೆಯ ತಾರೀಕು SSLC ಫಲಿತಾಂಶ ಪ್ರಕಟ ಮಾಡಲಾಗುತ್ತದೆ.SSLC ಫಲಿತಾಂಶ ಲೈವ್ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಇದನ್ನು ಕೊನೆವರೆಗೂ ಓದಿ ನಿಮ್ಮ ಫಲಿತಾಂಶ ನೋಡಿಕೊಳ್ಳಿ.

SSLC Result Live | ಇಂದು SSLC ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದ್ದಾರೆ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ | ಫಲಿತಾಂಶವನ್ನು ಹೀಗೆ ಚೆಕ್ ಮಾಡಿ

ನಾವು ಮೇಲೆ ಹೇಳಿದಂತೆ ಇವತ್ತು ಮೇ 9 ರ 11 ಗಂಟೆಗೆ ಮೇಲೆ ಹತ್ತನೆಯ ತರಗತಿ ವಿಧ್ಯಾರ್ಥಿಗಳ SSLC result live ರಿಸಲ್ಟ್ ಬಿಡುಗಡೆ ಮಾಡುತ್ತಾರೆ.SSLC ಫಲಿತಾಂಶ ಲೈವ್ ರಿಸಲ್ಟ್ ಬಿಟ್ಟ ತಕ್ಷಣ ಹೇಗೆ ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಬೇಕು ಎಂದು ಇಲ್ಲಿ ತಿಳಿಸಿದ್ದೇವೆ.

ಕೆಳಗೆ ಕೊಟ್ಟಿರುವ ಕರ್ನಾಟಕ ಶಿಕ್ಷಣ ಮತ್ತು ಮೌಲ್ಯ ಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ನೀಡಿದ ಹಂತಗಳನ್ನು ಅನುಸರಿಸಿ ನಿಮ್ಮ ಫಲಿತಾಂಶ ನೋಡಿಕೊಳ್ಳಿ.

SSLC ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಇವತ್ತು 11 ಗಂಟೆ ಮೇಲೆ ಬಿಡುಗಡೆಯಾಗುತ್ತಿದ್ದು ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು? ಚೆಕ್ ಮಾಡಲು ಬೇಕಾಗುವ ದಾಖಲೆಗಳು ಯಾವುವು? ಚೆಕ್ ಮಾಡಲು ನೇರವಾದ ಲಿಂಕ್ ಯಾವುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ.

SSLC result live SSLC ಪರೀಕ್ಷೆಯ ಫಲಿತಾಂಶ ?

ಇವತ್ತು ಕರ್ನಾಟಕದ 2024 ನೇಯ ಸಾಲಿನ SSLC ವಿಧ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಪ್ರಕಟಣೆ SSLC result live ಮಾಡಲಾಗುತ್ತದೆ.

ಎಲ್ಲಾ ವಿಧ್ಯಾರ್ಥಿಗಳು 11 ಗಂಟೆ ಯಾವಾಗ ಆಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ 11 ಗಂಟೆಯ ನಂತರ ಸರ್ವರ್ ತುಂಬಾ ಬ್ಯುಸಿ ಆಗಿರುತ್ತದೆ

ಆಗ ಕೆಲವೊಮ್ಮೆ ನಿಮ್ಮ ಫಲಿತಾಂಶ ಓಪನ್ ಆಗುವುದಿಲ್ಲ ಅದಕ್ಕೆ ನೀವು ಹೆದರಬೇಕಿಲ್ಲ . ಸರ್ವರ್ ಸರಿಯಾದ ತಕ್ಷಣ ರಿಸಲ್ಟ್ ಚೆಕ್ ಮಾಡಿ ನಿಮ್ಮ ರಿಸಲ್ಟ್ ತೋರಿಸುತ್ತದೆ.

SSLC ರಿಸಲ್ಟ್ ಲೈವ್ ಫಲಿತಾಂಶ ಚೆಕ್ ಮಾಡಲು ಬೇಕಾಗುವ ದಾಖಲೆಗಳು ಏನು.?

  1. SSLC ಯ ರಿಜಿಸ್ಟರ್ ನಂಬರ್ hall ticket numbar
  2. ವಿಧ್ಯಾರ್ಥಿಯ ಹುಟ್ಟಿದ ದಿನಾಂಕ date of birth

ಈ ದಾಖಲೆಗಳನ್ನು ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಅಲ್ಲಿ ಹಾಕಿ ನಿಮ್ಮ SSLC ಫಲಿತಾಂಶವನ್ನು ನೋಡಬಹುದು.

ಅಧಿಕೃತ ವೆಬ್ ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

SSLC result live ಫಲಿತಾಂಶವನ್ನು ಹೇಗೆ ಚೆಕ್ ಮಾಡಬೇಕು.?How to check SSLC result live

SSLC ರಿಸಲ್ಟ್ ಅನ್ನು ಚೆಕ್ ಮಾಡಲು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ, ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ ಫಲಿತಾಂಶವನ್ನು ನೋಡಬಹುದು.

  • ನಿಮ್ಮ ಮೊಬೈಲ್ ಅಲ್ಲಿ ರಿಸಲ್ಟ್ ಚೆಕ್ ಮಾಡಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ .
  • ನಂತರ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಎರಡು ಲಿಂಕ್ ಇರುತ್ತವೆ. ಅದರಲ್ಲಿ ನೀವು SSLC ರಿಸಲ್ಟ್ 2024 ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ . ಅದರಲ್ಲಿ ನಿಮ್ಮ ರೆಜಿಸ್ಟರ್ ನಂಬರ್ ಅಂದ್ರೆ hall ticket numbar ಮತ್ತು ಹುಟ್ಟಿದ ದಿನಾಂಕ date of birth ಹಾಕಿ.
  • ನಂತರ ಕೆಳಗೆ ಸಬ್ಮಿಟ್ submit ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನಿಮ್ಮ ಫಲಿತಾಂಶವನ್ನು ನೋಡಬಹುದು. ನಿಮಗೆ ಯಾವ ವಿಷಯಕ್ಕೆ ಎಸ್ಟು ಅಂಕಗಳು, ನೀವು ಪಾಸ್ ಅಗಿದ್ದೀರ ಅಥವಾ ಫೇಲ್ ಆಗಿದ್ದೀರಾ ಎಂದು ನೋಡಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

SSLC Result Live FAQ

ನಿಮ್ಮ SSLC ಫಲಿತಾಂಶವನ್ನು ಚೆಕ್ ಮಾಡುವ ಲಿಂಕ್ SSLC Result 2024 Karnataka Online link

ಇಲಾಖೆಯ ಅಧಿಕೃತ ವೆಬ್ ಸೈಟ್ ಲಿಂಕ್: karresults.nic.in

10ನೇ ತರಗತಿ / SSLC ಫಲಿತಾಂಶ ದಿನಾಂಕ ಮತ್ತು ಸಮಯ

10ನೇ ತರಗತಿ ಫಲಿತಾಂಶ ದಿನಾಂಕ 9- 5 -2024
Karnataka SSLC ಪಲಿತಾಂಶ ಬಿಡುಗಡೆಯ ಸಮಯ ಬೆಳಗ್ಗೆ 10.30 ರ ನಂತರ ವೀಕ್ಷಿಸಿ

Karnataka SSLC Result date 2024 Latest Update

9 – 5 – 2024 , ಬೆಳಗ್ಗೆ 10. 30ಕ್ಕೆ ಅಧಿಕೃತ ವೆಬ್ಸೈಟ್ ನಲ್ಲಿ ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು.

WhatsApp Group Join Now
Telegram Group Join Now

Leave a Comment