SSLC Result Announce Date: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ದಿನಾಂಕವನ್ನು ಹಾಗೂ ಯಾವ ವಿಷಯಕ್ಕೆ ಎಷ್ಟು ಗ್ರೇಡ್ ಮಾರ್ಕ್ ನೀಡುತ್ತಾರೆ ಎಂದು ಈ ಲೇಖನದಲ್ಲಿ ತಿಳಿಯೋಣ ಅದಕ್ಕಾಗಿ ಲೇಖನ ಎಲ್ಲರೂ ತಪ್ಪದೆ ಕೊನೆಯವರೆಗೂ ಓದಿ.
Table of Contents
![SSLC Result Announce Date ಕರ್ನಾಟಕ SSLC ಪರೀಕ್ಷೆ ಪಲಿತಾಂಶ ಈ ಸಲ ಎಷ್ಟು ಗ್ರೇಸ್ ಮಾರ್ಕ್ಸ್ ಕೊಡುತ್ತಾರೆ](https://kannadasamachara.in/wp-content/uploads/2024/05/SSLC-Result-Announce-Date.png)
SSLC ಫಲಿತಾಂಶ ಪ್ರಕಟ ದಿನಾಂಕ? SSLC Result Announce Date
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟ ಆಗುತ್ತಿಲ್ಲ ಈ ವರ್ಷ ಪರೀಕ್ಷೆಯ ಫಲಿತಾಂಶವೂ ತುಂಬಾ ಅಂದ್ರೆ ತುಂಬಾನೇ ವಿಳಂಬವಾಗುತ್ತಿದೆ ಇದಕ್ಕೆ ಕಾರಣವೇನೆಂದರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಈ ವರ್ಷ ಮೌಲ್ಯಮಾಪನ ಕಟ್ಟುನಿಟ್ಟಾಗಿ ನಡೆಸುತ್ತಿದ್ದಾರೆ. ಕಳೆದ ವರ್ಷ sslc ಫಲಿತಾಂಶವನ್ನು 8 ಮೇ 2023 ರಂದು ಫಲಿತಾಂಶವನ್ನು ಘೋಷಣೆ ಮಾಡಿತ್ತು
ಈ ವರ್ಷವೂ 8 ಮೇ 2024ರಂದು SSLC ಅಂದ್ರೆ 10ನೇ ತರಗತಿಯ ಫಲಿತಾಂಶ ಪ್ರಕಟಣೆ ಆಗುವ ಹೆಚ್ಚಿನ ಸಾಧ್ಯತೆಯಿದೆ.
ಇದೇ ತಿಂಗಳು 8ನೇ ಮೇ ಫಲಿತಾಂಶ ಪ್ರಕಟಗೊಳ್ಳುವುದಾದರೆ ಕೇವಲ ಇನ್ನು 1 ದಿನಗಳೆ ಬಾಕಿ ಇದ್ದು ರಾಜ್ಯದ ಎಂಟುವರೆ ಲಕ್ಷಕ್ಕೂ ವಿದ್ಯಾರ್ಥಿಗಳು ಈ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ.
10ನೇ ತರಗತಿಯ ಅಂದ್ರೆ SSLC ಫಲಿತಾಂಶವನ್ನು ಇಲ್ಲಿಯವರೆಗೂ ಘೋಷಣೆ ಮಾಡದಿರಲು ಕಾರಣ ಏನು ಅಂದ್ರೆ ಲೋಕಸಭಾ ಚುನಾವಣೆ ಹಾಗಾಗಿ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಣೆ ಮಾಡಲು ಸಾಧ್ಯವಾಗಿಲ್ಲ,
ಗ್ರೇಸ್ ಮಾರ್ಕ್ಸ್ ಬರುವ ಸಾಧ್ಯತೆ.? Chances of grace marks coming.?
ಪ್ರತಿ ವರ್ಷ ದತೆ ಈ ವರ್ಷವೂ ಕೂಡ ಪ್ರಶ್ನೆ ಪತ್ರಿಕೆ ಕಠಿಣವಾಗಿ ಇದ್ದು ಕಾರಣ ಸ್ವಲ್ಪ ಗ್ರೇಸ್ ಮಾರ್ಕ್ಸ್ ಕೊಡಲು ಹೆಚ್ಚಿನ ಸಾಧ್ಯತೆ ಇದೆ.
sslc ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 35% ಬೇಕಾಗಿರುವುದರಿಂದ ಒಂದು ವೇಳೆ ಗ್ರೇಸ್ ಮಾರ್ಕ್ಸ್ ಬಂದಲ್ಲಿ ತುಂಬಾ ಸಹಾಯವಾಗುತ್ತದೆ
ಪ್ರತಿಯೊಂದು ವಿಷಯದಲ್ಲಿ ಕೂಡ ಕನಿಷ್ಠ 28 ಅಂಕಗಳು ತೆಗೆದುಕೊಳ್ಳಬೇಕು.ಕನ್ನಡ ವಿಷಯದಲ್ಲಿ 35 ಮಾತ್ರ ಅಂಕಗಳು ಪಡಿಬೇಕು,ಒಂದೆರಡು ಮಾರ್ಕ್ಸ್ ಕಡಿಮೆ ಇದ್ದರೆ ಗ್ರೇಸ್ ಮಾರ್ಕ್ಸ್ ಹಾಕಿ ಉತ್ತೀರ್ಣ ಮಾಡುತ್ತಾರೆ.
SSLC ರಿಸಲ್ಟ್ ಚೆಕ್ ಮಾಡುವುದು ಹೇಗೆ ..?How to Check SSLC Result ..?
ಎಸ್ ಎಲ್ ಸಿ ಫಲಿತಾಂಶ ನೀವು ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದು. ಮೊಬೈಲ್ ಮುಖಾಂತರ ಹೇಗೆ ಚೆಕ್ ಮಾಡೋದು ಅಂದ್ರೆ ತಿಳಿಸುತ್ತೇವೆ
ನಾವು ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಾ ನಂತರ ನಿಮ್ಮ ರಿಜಿಸ್ಟರ್ ನಂಬರ್ ಅಥವಾ ಹಾಲ್ ಟಿಕೆಟ್ ಮತ್ತು ಜನ್ಮ ದಿನಾಂಕ ಹಾಕಿ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಪಲಿತಾಂಶ ನೋಡಬಹುದು.
ಅಧಿಕೃತ ವೆಬ್ಸೈಟ್ ಲಿಂಕ್ :karresults-nic-in / https://kseab.karnataka.gov.in
BACK TO HOME : ಇದರ ಮೇಲೆ ಕ್ಲಿಕ್ ಮಾಡಿ
ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಕ್ಲಿಕ್ ಮಾಡಿಕೊಂಡು ನಿಮ್ಮ 10 ನೇ ತರಗತಿಯ ಫಲಿತಾಂಶವನ್ನು ಸುಲಭವಾಗಿ ನೋಡಬಹುದು
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು