SSLC Result 2025 :- ಎಸ್ ಎಸ್ ಎಲ್ ಸಿ (sslc) ಪರೀಕ್ಷೆ (exam) ಬರೆದಿರುವಂತಹ ವಿದ್ಯಾರ್ಥಿಗಳಿಗೆ ಗೊತ್ತಿರುವಂತೆ 25 ಮಾರ್ಚ್ ಇಂದ 7ನೇ ಏಪ್ರಿಲ್ ದಿನಾಂಕದವರೆಗೂ SSLC ಪರೀಕ್ಷೆಯು ನಡೆಯಿತು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಏಪ್ರಿಲ್ 8 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿತು. ಈಗ ಕರ್ನಾಟಕ ಎಸ್ಎಸ್ಎಲ್ಸಿ (10 ನೇ ತರಗತಿ) ಫಲಿತಾಂಶ (Result) ಈ ದಿನಾಂಕದಂದು ಪ್ರಕಟ ಮಾಡಲಾಗುವುದು ಹಾಗೂ ಕರ್ನಾಟಕ SSLC ಫಲಿತಾಂಶ 2025 ಚೆಕ್ ಮಾಡುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ

Table of Contents
ಕರ್ನಾಟಕ SSLC ಫಲಿತಾಂಶಗಳು 2025 ದಿನಾಂಕ SSLC result 2025
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಪರೀಕ್ಷೆ ಫಲಿತಾಂಶ ಮೇ ತಿಂಗಳ ಮೊದಲ ವಾರ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಇಂದು ಪರೀಕ್ಷೆ ಮಂಡಳಿಯ ಮಾಹಿತಿ ನೀಡಿದೆ.
ಕರ್ನಾಟಕ SSLC ಫಲಿತಾಂಶ 2025 Karnataka SSLC result 2025
ಎಸ್ ಎಸ್ ಎಲ್ ಸಿ ಮೌಲ್ಯಮಾಪನವು ಏಪ್ರಿಲ್ 15ನೇ ದಿನಾಂಕದಿಂದ ಶುರುವಾಗಿದೆ ಮೌಲ್ಯಮಾಪನ (sslc evaluation) ಪ್ರಕ್ರಿಯೆ ಪೂರ್ಣಗೊಂಡ ನಂತರ ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಫಲಿತಾಂಶ ಬಿಡುಗಡೆ ಆಗುತ್ತೆ.
ವಿಷಯ ಗಮನಿಸಬೇಕಾದ ವಿಷಯ ಏನಂದರೆ ಈ ಫಲಿತಾಂಶ ದಿನಾಂಕ ( Result Date ) ಕೂಡ ಮುಂದೆ ಹೋಗಬಹುದು ಅಥವಾ ನಾವು ಹೇಳಿದ ದಿನಾಂಕ ಒಳಗಡೆ ಕೂಡ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಆಗಬಹುದು.
ಎಸ್ಎಸ್ಎಲ್ಸಿ (10 ನೇ ತರಗತಿ) ಫಲಿತಾಂಶವನ್ನು ಯಾವುದೇ ಸಮಯದಲ್ಲಿ ಘೋಷಿಸಬಹುದು. ದಿನಾಂಕ ಮತ್ತು ಸಮಯವನ್ನು ಅಧಿಕೃತ ವೆಬ್ಸೈಟ್ನಲ್ಲಿ ಮುಂಚಿತವಾಗಿ ಅಪ್ಲೋಡ್ ಮಾಡಲಾಗುವುದು ಎಂದು ಪರೀಕ್ಷಾ ಮಂಡಳಿಯು ಘೋಷಿಸಿದೆ.
ಕರ್ನಾಟಕ SSLC ಫಲಿತಾಂಶ 2025 ಚೆಕ್ ಮಾಡುವುದು ಹೇಗೆ? How to check Karnataka SSLC Result 2025?
- ಮೊದಲನೆಯದಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ karresults.nic.in
- SSLC Result 2025 Karnataka (ಕರ್ನಾಟಕ ಎಸ್ ಎಲ್ ಸಿ ಫಲಿತಾಂಶ 2025) ಲಿಂಕನ್ನು ಕ್ಲಿಕ್ ಮಾಡಿ
- ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹಾಕಿ
- ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಫಲಿತಾಂಶವನ್ನು ವೀಕ್ಷಿಸಿ
ಕರ್ನಾಟಕ SSLC ಫಲಿತಾಂಶ 2025 ಉಲ್ಲೇಖ | ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 @karresults.nic.in
ಕರ್ನಾಟಕ ಎಸ್ಎಸ್ಎಲ್ಸಿ / 10ನೇ ತರಗತಿಯ Karnataka SSLC Exam Result / ಫಲಿತಾಂಶದಲ್ಲಿ ಈ ಕೆಳಗಿನ ವಿವರಗಳನ್ನು ನೀಡಲಾಗುತ್ತದೆ
- ವಿದ್ಯಾರ್ಥಿಯ ಹೆಸರು
- ಕ್ರಮ ಸಂಖ್ಯೆ
- ಪರೀಕ್ಷೆ ಯ ಹೆಸರು
- ನೊಂದಣಿ ಸಂಖ್ಯೆ
- ಬೋರ್ಡ್ ಹೆಸರು
- ವಿಷಯದ ಹೆಸರು
- ಗಳಿಸಿದ ಒಟ್ಟು ಅಂಕಗಳು
- ಒಟ್ಟು ಅಂಕಗಳು ಮತ್ತು
- ಅಂತಿಮ ಫಲಿತಾಂಶ ( Passed / failed )
SSLC Result 2025 Karnataka ವನ್ನು 10th Result SMS ಮೂಲಕ ನೋಡುವ ವಿಧಾನ
ಎಸ್ಎಸ್ಎಲ್ಸಿ / 10th ಫಲಿತಾಂಶ 2025 ಕರ್ನಾಟಕ ಫಲಿತಾಂಶ ಪ್ರಕಟವಾದ ಕೂಡಲೇ ಕೆಲವೊಮ್ಮೆ ಸರ್ವರ್ ದೋಷದಿಂದ ವೆಬ್ಸೈಟ್ ಸ್ಥಗಿತವಾಗಬಹುದು ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು Karnataka SSLC Result 2025 ಎಸ್ಎಂಎಸ್ ಮೂಲಕ ಪರಿಶೀಲನೆ ಮಾಡಬಹುದು ಅದಕ್ಕಾಗಿ ಕೆಳಗಿನ ಹಂತವನ್ನು ಪಾಲಿಸಿ
- ಮೊದಲನೆಯದಾಗಿ ನಿಮ್ಮ ಮೊಬೈಲ್ ಫೋನನ್ನು ತೆರೆದು ಅಲ್ಲಿ ಮೆಸೇಜ್ ಆಪನ್ನು ಓಪನ್ ಮಾಡಿ
- KSEAB10 (ರೋಲ್ ನಂಬರ್ )
- 56263 ಸಂಖ್ಯೆಗೆ ಕಳುಹಿಸಿ
- ಎಸ್ ಎಸ್ ಎಲ್ ಸಿ ಫಲಿತಾಂಶ 2025 ಕರ್ನಾಟಕವನ್ನ / Karnataka SSLC Result 2025 ಅದೇ ನಂಬರಿಗೆ ಕಳಿಸಲಾಗುತ್ತಿದೆ
- ಎಲ್ಲಾ ವಿದ್ಯಾರ್ಥಿಗಳು KSEAB SSLC ಫಲಿತಾಂಶ 2025 ರ ಸ್ಕ್ರೀನ್ ಶಾಟ್ ಅನ್ನು ಕೂಡ ಸೇವ್ ಮಾಡಿ ಇಟ್ಟುಕೊಳ್ಳಬಹುದು
Back To Home; click here
ವಿಶೇಷ ಸೂಚನೆ:-ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ