SSLC Result 2024 New Date Update :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ SSLC ಫಲಿತಾಂಶ ಇವತ್ತು ಬಿಡುಗಡೆ ಆಗುತ್ತೆ ಅಂತ ತುಂಬಾ ವಿದ್ಯಾರ್ಥಿಗಳು ಕಾಯುತ್ತಾ ಇದ್ದರು ಆದರೆ ಇವತ್ತು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಇವತ್ತು ಬಿಡುಗಡೆ ಮಾಡುವುದಿಲ್ಲ
Table of Contents
![SSLC Result 2024 New Date Update | SSLC ಫಲಿತಾಂಶ 2024 ಪ್ರಕಟಣೆ ದಿನಾಂಕ ಬದಲಾವಣೆ | ಈ ದಿನಾಂಕದಂದು ಫಲಿತಾಂಶ ಬಿಡುಗಡೆ ಆಗುತ್ತೆ | ಇಲ್ಲಿದೆ ಡೈರೆಕ್ಟ್ Live ಲಿಂಕ್](https://kannadasamachara.in/wp-content/uploads/2024/05/SSLC-Result-2024-New-Date-Update.png)
ಎಸ್ ಎಸ್ ಎಲ್ ಸಿ ಫಲಿತಾಂಶ ಹೊಸ ದಿನಾಂಕ ಬಿಡುಗಡೆ ಆಗಿದೆ
sslc ಯಾವಾಗ ಬಿಡುಗಡೆ ಆಗುತ್ತೆ ಎಂದು ತಿಳಿಸಿದ್ದೇವೆ ಹಾಗೂ ರಿಸಲ್ಟ್ ಅನ್ನು ನಿಮ್ಮ ಮೊಬೈಲ್ ನಲ್ಲಿ SSLC ಫಲಿತಾಂಶ ಹೇಗೆ ಚೆಕ್ ಮಾಡುವುದು ಎಂದು ಸಹ ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಓದಿ.
ಯಾವ ದಿನಾಂಕದಂದು 10ನೇ ತರಗತಿ ಅಂದ್ರೆ sslc ಪರೀಕ್ಷೆ ಪಲಿತಾಂಶ ಮಾಡುತ್ತಾರೆ.? ಹಾಗೂ ನಿಮ್ಮ ಮೊಬೈಲ್ ಮೂಲಕವೇ ರಿಸಲ್ಟ್ ಚೆಕ್ ಮಾಡಬೇಕು ಎಂದು ತಿಳಿಸುತ್ತೇವೆ.
ಹಾಗಾಗಿ ಪೋಷಕರು ಅಥವಾ ವಿದ್ಯಾರ್ಥಿಗಳು ಲೇಖನವನ್ನ ಅರ್ಧಂಬರ್ಧ ಓದಬೇಡಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇವೆ.
SSLC ಪರೀಕ್ಷೆ ಫಲಿತಾಂಶ ದಿನಾಂಕ ಪ್ರಕಟ? SSLC Result 2024 New Date Update
SSLC Result Announce date
ನಾವು ಈ ಹಿಂದೆ ಹೇಳಿದ ದಿನಾಂಕವನ್ನು ಈಗ ಮತ್ತೆ ಕೂಡ ಮುಂದೂಡಲಾಗಿದೆ ಈ ಮೊದಲು 8ನೇ ಮೇ ತಾರೀಕಿನಂದು sslc ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದು ಅಧಿಕೃತವಾಗಿ ಘೋಷಣೆ ಆಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿತ್ತು.
ಕೆಲವು ಸರ್ವರ್ ತೊಂದರೆಯಿಂದಾಗಿ ಇವತ್ತು SSLC ರಿಸಲ್ಟ್ ಬಿಡುತ್ತಿಲ್ಲ.
ಈ ದಿನಾಂಕವನ್ನು ಮತ್ತೆ ಕೂಡ ಮುಂದೂಡಲಾಗಿದೆ ಮೇ ತಿಂಗಳ 10 ದಿನಾಂಕದಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗುತ್ತೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ರಿಸಲ್ಟ್ ಅನ್ನು 10 ನೆಯ ತಾರೀಕು ಬಿಡಲಾಗುತ್ತದೆ ಎಂದು ಶಿಕ್ಷಣ ಮಂಡಳಿಯು ಹೊಸ ಅಪ್ಡೇಟ್ ನೀಡಿದೆ.
ನೀವು ನಿಮ್ಮ ಮೊಬೈಲ್ ಮುಖಾಂತರ ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ ಅಂತ ತಿಳಿಯೋಣ ಬನ್ನಿ
ನಾವು ಈ ಕೆಳಗೆ ಒಂದು ಡೈರೆಕ್ಟ್ ಲಿಂಕ್ ನೀಡಿದ್ದೇವೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಹತ್ತನೇ ತರಗತಿ ಪರೀಕ್ಷೆ ಪಲಿತಾಂಶ ಚೆಕ್ ಮಾಡಬಹುದು.
SSLC ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್? SSLC Result Check Direct Link?
SSLC ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್ : https://karresults.nic.in and https://kseab.karnataka.gov.in
SSLC ಫಲಿತಾಂಶವನ್ನು ಮೊಬೈಲ್‌ನಲ್ಲಿ ನೋಡುವುದು ಹೇಗೆ.? How to check SSLC result on mobile.?
ನಾವು ಮೇಲೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಇರುವ ಅಪ್ಲಿಕೇಶನ್ ಸರ್ಚ್ ನಲ್ಲಿ https://karresults.nic.in ಅಥವಾ https://kseab.karnataka.gov.in ಅಧಿಕೃತ ವೆಬ್ಸೈಟ್ನ ಓಪನ್ ಮಾಡಿ
![SSLC Result 2024 New Date Update | SSLC ಫಲಿತಾಂಶ 2024 ಪ್ರಕಟಣೆ ದಿನಾಂಕ ಬದಲಾವಣೆ | ಈ ದಿನಾಂಕದಂದು ಫಲಿತಾಂಶ ಬಿಡುಗಡೆ ಆಗುತ್ತೆ | ಇಲ್ಲಿದೆ ಡೈರೆಕ್ಟ್ Live ಲಿಂಕ್](https://kannadasamachara.in/wp-content/uploads/2024/05/Screenshot-2024-05-08-at-12.13.55-PM-1152x720.png)
- ನಂತರ ಎಸ್ ಎಸ್ ಎಲ್ ಸಿ ರಿಸಲ್ಟ್ 2024 ಎಂದು ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
![SSLC Result 2024 New Date Update | SSLC ಫಲಿತಾಂಶ 2024 ಪ್ರಕಟಣೆ ದಿನಾಂಕ ಬದಲಾವಣೆ | ಈ ದಿನಾಂಕದಂದು ಫಲಿತಾಂಶ ಬಿಡುಗಡೆ ಆಗುತ್ತೆ | ಇಲ್ಲಿದೆ ಡೈರೆಕ್ಟ್ Live ಲಿಂಕ್](https://kannadasamachara.in/wp-content/uploads/2024/05/Screenshot-2024-05-08-at-11.23.07-AM-1-1152x720.png)
- ನಂತರ ನಿಮ್ಮ ರಿಜಿಸ್ಟರ್ ನಂಬರ್ ಅಂದ್ರೆ ನಿಮ್ಮ ಹಾಲ್ ಟಿಕೆಟ್ ನಂಬರ್ ಹಾಕಿ
![SSLC Result 2024 New Date Update | SSLC ಫಲಿತಾಂಶ 2024 ಪ್ರಕಟಣೆ ದಿನಾಂಕ ಬದಲಾವಣೆ | ಈ ದಿನಾಂಕದಂದು ಫಲಿತಾಂಶ ಬಿಡುಗಡೆ ಆಗುತ್ತೆ | ಇಲ್ಲಿದೆ ಡೈರೆಕ್ಟ್ Live ಲಿಂಕ್](https://kannadasamachara.in/wp-content/uploads/2024/05/Screenshot-2024-05-08-at-12.14.07-PM-1152x720.png)
- ನಂತರ ನಿಮ್ಮ ಜನ್ಮ ದಿನಾಂಕ ಅಂದೇ ನಿಮ್ಮ ಹುಟ್ಟಿದ ದಿನಾಂಕ ಹಾಕಿ
- ನಂತರ ಕೆಳಗೆ ಕಾಣುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ sslc ಎಸ್ ಎಸ್ ಎಲ್ ಸಿ 2024 ಫಲಿತಾಂಶವನ್ನು ನೋಡಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು