ಕರ್ನಾಟಕದ ಮಹಿಳೆಯರಿಗೆ ಈ ಯೋಜನೆಯಡಿ 50,000 ರೂಪಾಯಿ ಸಾಲ ಸಿಗಲಿದೆ.! 25 ಸಾವಿರ ಮರುಪಾವತಿ ಮಾಡಿದರೆ ಸಾಕು.!

Spread the love
WhatsApp Group Join Now
Telegram Group Join Now

Shrama Shakti Scheme:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ,
ಈ ಯೋಜನೆಯಲ್ಲಿ 50,000 ರೂ.ಗಳ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರು ಕೇವಲ 25,000ಗಳನ್ನು ಮರುಪಾವತಿ ಮಾಡಬೇಕಿದ್ದು, ಉಳಿದ 25,000 ರೂ.ಗಳನ್ನು ಸರ್ಕಾರವು ಸಹಾಯಧನ(RS 25,000 as government subsidy)ವಾಗಿ ಮರುಪಾವತಿಸುತ್ತದೆ. ಸಾಲ(loan)ಕ್ಕೆ ಯಾವುದೇ ಮೇಲಾಧಾರ ಅಗತ್ಯವಿಲ್ಲ. ಈ ಯೋಜನೆಗೆ ಯಾರೆಲ್ಲಾ ಅರ್ಹರು? ಇದಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಈ ಯೋಜನೆಯೊಂದ ಆಗುವ ಪ್ರಯೋಜನ ಏನು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದೇವೆ ಕೊನೆಯವರೆಗೂ ಓದಿ

Shrama Shakti Scheme | ಕರ್ನಾಟಕ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಪ್ರಯೋಜನ

Shrama Shakti Scheme ಕರ್ನಾಟಕದ ಮಹಿಳೆಯರಿಗೆ ಈ ಯೋಜನೆಯಡಿ 50,000 ರೂಪಾಯಿ ಸಾಲ ಸಿಗಲಿದೆ.! 25 ಸಾವಿರ ಮರುಪಾವತಿ ಮಾಡಿದರೆ ಸಾಕು.! 2024 FREE

ಈ ಯೋಜನೆಗೆ ಯಾರೆಲ್ಲಾ ಅರ್ಹರು?

ಈ ವಿಶೇಷ ಯೋಜನೆಗೆ ಫಲಾನುಭವಿಗಳು ಎಂದರೆ ವಿಧವೆ ಮಹಿಳೆಯರು ಹಾಗೂ ವಿಚ್ಛೇದಿತ ಮಹಿಳೆಯರು ಅವಿವಾಹಿತ ಮಹಿಳೆಯರಾಗಿದ್ದಾರೆ. ಅಂದರೆ ಅವರು ಯಾರ ಮೇಲೂ ಅವಲಂಬನೆಯು ಆಗದೆ ತಮ್ಮದೇ ಆದ ಸ್ವಂತ ಸಣ್ಣ ಮಟ್ಟದ ಉದ್ಯೋಗಯು ಆರಂಭವನ್ನು ಮಾಡಿ ಜೀವನ ಮಾಡಲು ಅನುಕೂಲವನ್ನು ಮಾಡಿಕೊಡಲಾಗುತ್ತದೆ.

Karnataka Shrama Shakti Scheme 2024 | ಈ ಯೋಜನೆಯ ಮುಖ್ಯ ಉದ್ದೇಶ?

  • ಕರ್ನಾಟಕ ಸರ್ಕಾರದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಈ ಯೋಜನೆಯ ಅನುಷ್ಠಾನವಾದ ಸಂಸ್ಥೆಯಾಗಿದೆ.
  • ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯನ್ನು ಪ್ರಾರಂಭಿಸುವುದರ ಹಿಂದಿನ ಮುಖ್ಯ ಉದ್ದೇಶವೆಂದರೆ ಕರ್ನಾಟಕದ ಮಹಿಳೆಯರು ಸ್ವಯಂ ಆರ್ಥಿಕವಾದ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕವಾಗಿ ಸಬಲೀಕರಣವನ್ನು ಮಾಡುವುದು.
  • ಈ ಯೋಜನೆಯನ್ನು “ಕರ್ನಾಟಕ ಶ್ರಮ ಶಕ್ತಿ ವಿಶೇಷ ಮಹಿಳಾ ಯೋಜನೆ” ಅಥವಾ “ಕರ್ನಾಟಕ ಶ್ರಮಶಕ್ತಿ ಮಹಿಳಾ ಸಾಲ ಯೋಜನೆ” ಯಂತಹ ಇತರ ಹೆಸರಿನಿಂದಲೂ ಕರೆಯಲಾಗುತ್ತದೆ .
  • ಮಹಿಳಾ ಫಲಾನುಭವಿಗಳು ಈ ಸಾಲದ ಮೊತ್ತವನ್ನು ವಿವಿಧ ಸ್ವಯಂ ಉದ್ಯೋಗ ಸೃಷ್ಟಿ ಚಟುವಟಿಕೆಯನ್ನು ಪ್ರಾರಂಭಿಸಿಲೂ ಬಳಸಿಕೊಳ್ಳಬಹುದು.
  • ಹೊಸ ವ್ಯವಹಾರವನ್ನು ಪ್ರಾರಂಭಿಸುವುದು.
  • ಸಣ್ಣ ಪ್ರಮಾಣದ ವ್ಯಾಪಾರ.
  • ಸೇವಾ ವಲಯ.
  • ಕೃಷಿ ಆಧಾರಿತ ಚಟುವಟಿಕೆ.
  • ಯಾವುದೇ ಸ್ವಯಂ ಉದ್ಯೋಗ ಸೃಷ್ಟಿ ಚಟುವಟಿಕೆ.

ಈ ಯೋಜನೆಗೆ ಅರ್ಹತೆ ಏನು?

ಎಲ್ಲಾ ಮಹಿಳೆಯರು ಇದಕ್ಕೆ ಅರ್ಹರಲ್ಲ ಆದರೆ 18 ವರ್ಷದಿಂದ 55 ವರ್ಷ ವಯಸ್ಸಿನ ಅವಿವಾಹಿತವಾದ ಮಹಿಳೆಯರು, ವಿಚ್ಛೇದಿತ ಮಹಿಳೆಯರು ಮತ್ತು ವಿಧವೆ ಮಹಿಳೆಯರು ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ ನೀವು ಸಾಲ ಮತ್ತು ಸಹಾಯಧನವನ್ನು ಪಡೆಯಲು ಅರ್ಹರಾಗಿರುತರೆ.

ಮಹಿಳಾ ಫಲಾನುಭವಿಯ ಕುಟುಂಬದ ವಾರ್ಷಿಕ ಆದಾಯ 3,50,000 ರೂ. ಗಿಂತ ಹೆಚ್ಚಿದ್ದರೆ ಆಕೆ ಕರ್ನಾಟಕ ಸರ್ಕಾರದ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ ಸಾಲ ಪಡೆಯಲು ಅರ್ಹರಲ್ಲ ಎಂದು ಪರಿಗಣಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಯಾವೆಲ್ಲಾ ಡಾಕ್ಯುಮೆಂಟ್ ಅಗತ್ಯ

  • ಕರ್ನಾಟಕದ ನಿವಾಸ ಪುರಾವೆ ಬೇಕು
  • ಆಧಾರ್ ಕಾರ್ಡ್ ಬೇಕು
  • ಅಲ್ಪಸಂಖ್ಯಾತರ ಪ್ರಮಾಣಪತ್ರ ಬೇಕು
  • ಯೋಜನಾ ವರದಿ ಬೇಕು
  • ಆದಾಯ ಪ್ರಮಾಣಪತ್ರ ಬೇಕು
  • ಬ್ಯಾಂಕ್ ಖಾತೆ ವಿವರಗಳು ಬೇಕು
  • ಪಾಸ್ಪೋರ್ಟ್ ಸೈಜ್ ಫೋಟೋ ಬೇಕು
  • ಜಾತಿ ಪ್ರಮಾಣ ಪತ್ರ ಬೇಕು
  • ಮೊಬೈಲ್ ನಂಬ‌ರ್ ಬೇಕು
  • ವಯಸ್ಸಿನ ಪುರಾವೆ ಬೇಕು
  • ಸ್ವಯಂ ಘೋಷಣೆ ನಮೂನೆ ಬೇಕು

ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವಟ್ಸಾಪ್ ಸಹಾಯವಾಣಿ ಸಂಖ್ಯೆ : 08277799990.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment