Shakti Yojana New Rules | ಫ್ರೀ ಬಸ್ ಯೋಜನೆಯಲ್ಲಿ ಹೊಸ ಟ್ವಿಸ್ಟ್.! ಇನ್ಮುಂದೆ ಉಚಿತ ಬಸ್ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೂ ಹೊಸ ರೂಲ್ಸ್ ಜಾರಿ.!

Spread the love
WhatsApp Group Join Now
Telegram Group Join Now

Shakti Yojana New Rules :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್ (Shakti Yojana New Rules) ಗಳನ್ನು ಫಾಲೋ ಮಾಡಬೇಕಾಗುತ್ತದೆ ರೂಲ್ಸ್ (Rules) ಗಳು ಯಾವುದು ಎಂದು ನೋಡಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ ತಿಳಿದುಕೊಳ್ಳಿ.

Shakti Yojana New Rules | ಫ್ರೀ ಬಸ್ ಯೋಜನೆಯಲ್ಲಿ ಹೊಸ ಟ್ವಿಸ್ಟ್.! ಇನ್ಮುಂದೆ ಉಚಿತ ಬಸ್ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೂ ಹೊಸ ರೂಲ್ಸ್ ಜಾರಿ.! 2024 FREE

Shakti Yojana New Rules

ರಾಜ್ಯದ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿತ್ತು ಸುಮಾರು ಒಂದು ವರ್ಷಗಳಿಂದ ಮಹಿಳೆಯರು ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲರಿಗೂ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದಾರೆ ಇವಾಗ ಶಕ್ತಿ ಯೋಜನೆ ಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗೆ ತಿಳಿಸಿದೆ.

(Shakti Yojana New Rules) ಶಕ್ತಿ ಯೋಜನೆ

ಶಕ್ತಿ ಯೋಜನೆ, ಎಲ್ಲಾ ಮಹಿಳೆಯರಿಗೆ ಬಹಳ ಅನುಕೂಲ ಮಾಡಲಾಗಿದೆ ಹಾಗೆಯೂ ಎಲ್ಲರೂ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವ ಹಾಗೆ ಯೋಜನೆಯ ಮೂಲಕ ಮಾಡಿದೆ ಆದರೆ ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಆಗಿದೆ ಎಂದು ಹೇಳಿದರೆ ಆ ತಪ್ಪಿಲ್ಲ. ಮಹಿಳೆಯರು ಇಡೀ ರಾಜ್ಯದಂತ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದಾರೆ ಆದರೆ ಇವರಿಗೆ ಇದೀಗ ಸರ್ಕಾರವು ಕೆಲವು ಹೊಸ ವರ್ಷಗಳನ್ನು ಜಾರಿಗೆ ಜಾರಿಲಾಗಿದೆ ತಪ್ಪದೇ ಪಾಲಿಸಬೇಕಾಗಿದೆ ಹೌದು ಹೊಸ ರೂಲ್ಸ್ ಗಳು ಬಂದಿರುವುದಿಲ್ಲ ನಿಜ ಆದರೆ ಜೊತೆಗೆ ನೀವು ಇನ್ನು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಮಹಿಳೆಯರು ಪಯಾಣ ಮಾಡುವುದಕ್ಕೆ ಅವರಿಗೆ ಉಚಿತವಾಗಿ ನೀಡಲಾಗುತ್ತದೆ.

ಆದರೆ ಮಹಿಳೆಯರು ತರವಲ ಕೇಸ್ ಬಗ್ಗೆ ಗಮನ ಭರಿಸಬೇಕು ಇಂತಿಷ್ಟು ತೂಕದ ಲಗೇಜ್ ಗಳನ್ನು ತರಲು ಉಚಿತ ಆದರೆ ಹೆಚ್ಚಿನ ತೂಕದ ಲಗೇಜ್ ಅನ್ನು ತಂದರೆ ಆ ಲಗೇಜ್ ಗಳಿಗೆ ಹಣ ಪಾವತಿ ಮಾಡಬೇಕಾಗುತ್ತದೆ ಈ ವಿಚಾರ ಎಲ್ಲಾ ಮಹಿಳೆಯರಿಗೂ ನೆನಪಿರಬೇಕು ಹಾಗೆಯೇ ಇನ್ನು ಆರು ನಿಯಮಗಳನ್ನು ತಿಳಿದುಕೊಂಡಿರಬೇಕು ಈ ಕೆಳಗಡೆ 6 ನಿಯಮಗಳನ್ನು ಬಗ್ಗೆ ತಿಳಿಸಿದ್ದೇವೆ.

(Shakti yojane new roles) ಶಕ್ತಿ ಯೋಜನೆಯ ಹೊಸದಾದ ಆರು ನಿಯಮಗಳು.

ಇನ್ಮುಂದೆ ಎಲ್ಲ ಮಹಿಳೆಯರು ಕೂಡ ಶಕ್ತಿ ಯೋಜನೆ ಗೆ ಸಂಬಂಧಿಸಿದ್ದ ಹಾಗೂ ಪ್ರಯಾಣ ಮಾಡುವುದಕ್ಕಿಂತ ಮೊದಲು ಆರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಶಕ್ತಿ ಯೋಜನೆ ಆರಂಭದಲ್ಲಿ ಪುರುಷರಿಗೆ 50% ಸೀಟ್ ಗಳನ್ನು ಬಿಟ್ಟುಕೊಡಬೇಕು ಎನ್ನುವ ಮಾತು ಕೇಳಿ ಬಂದಿತ್ತು, ಇವಾಗ ನಿಯಮದಲ್ಲಿ ಬದಲಾವಣೆ ಕೂಡ ಆಗಿದೆ ಮಹಿಳೆಯರು ಪುರುಷರ ಸೀಟ್ನಲ್ಲಿ ಕೂರಬಹುದು

ಒಂದು ವೇಳೆ ಮಹಿಳೆಯರ ಸೀಟ್ನಲ್ಲಿ ಪುರುಷರು ಕುಳಿತುಕೊಂಡರೆ ನೂರು ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.

ಆದರೆ ಮಹಿಳೆಯರು ಪುರುಷರ ಸೀಟಿನಲ್ಲಿ ಕುಳಿತರೆ ಅವರಿಗೆ ಯಾವುದೇ ದಂಡವು ಕೂಡ ಇರುವುದಿಲ್ಲ

ಪುರುಷರ ಸೀಟುಗಳು ಬರ್ತೀಯ ಆಗಿರಲ್ಲದೆ ಇರುವಾಗ ಮಾತ್ರ ಮಹಿಳೆಯರು ಈ ರೀತಿ ಮಾಡಬಹುದುದಾಗಿದೆ

ಇದಿಷ್ಟು ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳು ಆಗಿದೆ ಎಲ್ಲ ರೂಲ್ಸ್ ಗಳನ್ನು ಮಹಿಳೆಯರು ತಪ್ಪದೆ ಫಾಲೋ ಮಾಡಬೇಕು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment