Shakti Scheme Rules: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಮುಖ್ಯವಾಗಿ ಮಹಿಳೆಯರು ಗಮನಿಸಬೇಕಾದಂತಹ ಅಂಶವಾಗಿದೆ ಶಕ್ತಿ ಯೋಜನೆ (Shakti Scheme)ಯ ಮುಖಾಂತರ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿಯಾಗಿದೆ.ಮಹಿಳೆಯರು ಈ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಹಾಗಿದ್ದರೆ ಸರ್ಕಾರವು ತಂದಿರುವಂತಹ ಶಕ್ತಿ ಯೋಜನೆಯ ರೂಲ್ಸ್ ಯಾವುದು? ಎಂಬ ಎಲ್ಲಾ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಲೇಖನವನ್ನು ಕೊನೆಯವರೆಗೂ ಓದಿರಿ.
Table of Contents

Shakti Scheme Rules ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಕಳೆಯಿತು
ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವ ಆಶ್ವಾಸನೆಯನ್ನು ನೀಡಿದ್ದು ಅದೇ ರೀತಿಯಾಗಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿ. ಗ್ಯಾರಂಟಿ ಯೋಜನೆಗಳನ್ನು ಪೂರೈಸುತ್ತಿದೆ ಅಂದರೆ ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರವು ಇದೇ ರೀತಿಯ ಆಶ್ವಾಸನೆಯನ್ನು ಲೋಕಸಭಾ ಚುನಾವಣೆಯಲ್ಲೂ ಕೂಡ ಸಹ ಕಾಂಗ್ರೆಸ್ ಸರ್ಕಾರವು ನೀಡಿದ್ದು.
ಕಾಂಗ್ರೆಸ್ ಸರ್ಕಾರವು ತಂದಿರುವಂತಹ ಯೋಜನೆ ಶಕ್ತಿ ಯೋಜನೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಈ ಯೋಜನೆಯು ಕೂಡ ಒಂದು ಯೋಜನೆಯ ಮುಖಾಂತರ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರವೇಶವನ್ನು ಮಾಡಬಹುದು ಎಂದು ಸರ್ಕಾರವು ತಿಳಿಸಿದೆ ಯಾವುದೇ ರೀತಿಯಾಗಿ ಹಣವನ್ನು ಪಾವತಿ ಮಾಡದೆ ಸರ್ಕಾರಿ ಬಸ್ ನಲ್ಲಿ ಓಡಾಡಬಹುದು ಎಂಬ ಅನುಕೂಲವನ್ನು ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ಮಾಡಿಕೊಟ್ಟಿದೆ.
ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದು ಈಗಾಗಲೇ ಒಂದು ವರ್ಷವಾಗಿದೆ ಒಂದು ವರ್ಷದಿಂದಲೂ ಕೂಡ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ ಯಾವುದೇ ರೀತಿ ಶುಲ್ಕವನ್ನು ಕೂಡ ಪಾವತಿಸದೆ ಉಚಿತ ಪ್ರಯಾಣ ನಡೆಸುತ್ತಿದ್ದಾರೆ. ಬೇರೆ ರಾಜ್ಯಕ್ಕೆ ಮಹಿಳೆಯರು ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ ಬರಿ ಕರ್ನಾಟಕ ಜಿಲ್ಲೆಗಳಲ್ಲಿ ಇರುವಂತಹ ರಾಜ್ಯಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣವನ್ನು ಮಾಡಬಹುದೇ ವಿನಹ ಕರ್ನಾಟಕ ರಾಜ್ಯ ಬಿಟ್ಟು ಬೇರೆ ರಾಜ್ಯಗಳಲ್ಲಿ ಸರ್ಕಾರಿ ಬಸ್ ಗಳನ್ನು ಬಳಸಿಕೊಂಡು ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ.
ಇದು ನಿಮಗೆ ತಿಳಿದಿರುವಂತಹ ವಿಷಯಆಗಿದೆ ಆದರೆ ಈಗ ನೀವು ಮತ್ತೊಂದು ಶಕ್ತಿ ಯೋಜನೆಯ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ. ಶಕ್ತಿ ಯೋಜನೆಗಾಗಿ ಸರ್ಕಾರವು ತಂದಿರುವಂತಹ ಹೊಸ ರೂಲ್ಸ್ ಯಾವುದು ಮಹಿಳೆಯರು ಯಾವ ರೂಲ್ಸ್ ಗಳನ್ನು ಪಾಲಿಸಬೇಕು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ
shakti scheme rules ಮಹಿಳೆಯರು ಪಾಲಿಸಬೇಕಾದ ಶಕ್ತಿ ಯೋಜನೆಯ ರೂಲ್ಸ್ ಗಳು ಇಲ್ಲಿವೆ.!
- ಮೊದಲಿಗೆ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು ಆದರೆ ಮಹಿಳೆಯರ ಲಗೇಜ್ ಗೆ ಹಣವ ಪಾವತಿಸಬೇಕಾಗುತ್ತದೆ. ಸಣ್ಣ ಪ್ರಮಾಣದ ಲಗೆಜ್ ಅನ್ನು ಆಗಿದ್ದರೆ ಅದಕ್ಕೆ ಯಾವುದೇ ರೀತಿಯಾದ ಶುಲ್ಕವನ್ನು ಪಾವತಿಸುವಂತಿಲ್ಲ ಆದರೆ ದೊಡ್ಡ ತೂಕದತ ಲಗೇಜ್ಗಳಿಗೆ ಟಿಕೆಟ್ಅನ್ನು ಪಡೆಯಬೇಕಾಗುತ್ತದೆ.
- ಮಹಿಳೆಯರು ಪುರುಷರ ಸೀಟ್ನಲ್ಲಿ ಕುಳಿತುಕೊಳ್ಳಬಹುದು. ಆದರೆ ಪುರುಷರು ಮಹಿಳೆಯರ ಸೀಟ್ನಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ ಕುಳಿತುಕೊಂಡರೆ ನೂರು ರೂಪಾಯಿ ಹಣವನ್ನು ದಂಡವು ಪಾವತಿಸಬೇಕಾಗುತ್ತದೆ.
- ಮಹಿಳೆಯರು ಯಾವಾಗಲೂ ಕೂಡ ಪುರುಷರ ಸೀಟ್ನಲ್ಲಿ ಕುಳಿತುಕೊಳ್ಳಬಹುದಾ ಎಂದು ನೀವು ಕೇಳುವುದಾದರೆ ಪುರುಷರ ಸೀಟ್ ಖಾಲಿ ಇದ್ದರೆ ಮಾತ್ರವೆ ಕುಳಿತುಕೊಳ್ಳಬೇಕು ಪುರುಷರು ಇದ್ದು ನೀವು ಪುರುಷರ ಸೀಟ್ನಲ್ಲಿ ಕುಳಿತುಕೊಳ್ಳುವುದು ತಪ್ಪು ಆಗಿದೆ.
ಈ ಮೇಲಿನ ರೂಲ್ಸ್ ಗಳನ್ನು ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಸರ್ಕಾರಿಯ ಬಸ್ಗಳಲ್ಲಿ ಪ್ರಯಾಣಿಸುವಾತ ಪಾಲಿಸಬೇಕಾಗುತ್ತದೆ.
ಶಕ್ತಿ ಯೋಜನೆಗೆ ಸರ್ಕಾರವು ತಂದಿರುವಂತಹ ರೂಲ್ಸ್ ಯಾವುವು ಹಾಗೂ ಮಹಿಳೆಯರು ಆ ರೂಲ್ಸ್ ಗಳನ್ನು ಪಾಲಿಸದೆ ಇದ್ದರೆ ಏನಾಗುತ್ತದೆ ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ, ಎಂದು ಭಾವಿಸುತ್ತೇನೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು