senior citizen saving scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಅಂಚೆ ಕಚೇರಿ (Post Office)ಯಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆ (Savings Scheme for Senior Citizens)ಯನ್ನು ಜಾರಿಗೆ ಮಾಡಲಾಗಿದ್ದು 8% ಕಿಂತ ಹೆಚ್ಚು ಬಡ್ಡಿ ದರವನ್ನು ನೀಡಲಾಗುತ್ತಿದೆ ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡುವುದರಿಂದ. ನೀವು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆ ನಿಮಗೆ ನಮ್ಮ ಸರ್ಕಾರ ಕಡೆಯಿಂದ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ನಿಮ್ಮ ಮುಂದಿನ ಭವಿಷ್ಯದ ದಿನದಲ್ಲಿ ಅಥವಾ ನಿಮಗೆ ವಯಸ್ಸಾದತ ಸಂದರ್ಭದಲ್ಲಿ ಪ್ರತಿ ತಿಂಗಳು 20,000 ಹಣ ಸಿಗುತ್ತದೆ (20,000 per month) ಅದು ಯಾವ ರೀತಿ ಎಂದು ನೀವು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ
Table of Contents
ಹಿರಿಯ ನಾಗರಿಕರ ಉಳಿತಾಯ ಯೋಜನೆ (senior citizen saving scheme)

ಹೌದು ಪ್ರತಿಯೊಬ್ಬ ವ್ಯಕ್ತಿಯು ತಾನು ಕಷ್ಟ ಕಷ್ಟಪಟ್ಟಿ ಅಥವಾ ಸಂಪಾದಿಸಿದತ ಹಣದಲ್ಲಿ ಸ್ವಲ್ಪ ಆದರೂ ಉಳಿಸಲು ಪ್ರಯತ್ನ ಮಾಡುತ್ತಾನರೆ ಮತ್ತು ತಮ್ಮ ಹಣ ಸುರಕ್ಷಿತವಾಗುವತ ಸ್ಥಳಗಳಲ್ಲಿ ಹೂಡಿಕೆ ಮಾಡಲು ಬಹಳಷ್ಟು ಜನರು ತುಂಬಾ ಹುಡುಕುತ್ತಾರೆ ಮತ್ತು ಬಯಸುತ್ತಾರೆ ಜೊತೆಗೆ ಉತ್ತಮ ಆದಾಯವನ್ನು ಕೂಡ ಪಡೆದುಕೊಳ್ಳಲು ಇಷ್ಟಪಡುತ್ತಾರೆ ಹಾಗೂ ತಮ್ಮ ವೃದ್ಧಾಪ್ಯದ ಜೀವನದಲ್ಲಿ ಅಥವಾ ವಯಸ್ಸಾದ ಸಂದರ್ಭದಲ್ಲಿ ತಮಗೆ ಯಾವುದೇ ತರದ ಆದಾಯ ಇಲ್ಲ ಎಂದು ಆ ಸಮಯದಲ್ಲಿ ನಾವು ಹೂಡಿಕೆ ಮಾಡಿರುವುದಕ್ಕೆ ನಮಗೆ ತುಂಬಾನೇ ಸಹಾಯವಾಗುತ್ತದೆ ಎಂದು ಇಷ್ಟಪಡುತ್ತಾರೆ
ಅಂತವರಿಗೆ ಪೋಸ್ಟ್ ಆಫೀಸ್ನಲ್ಲಿ (Post Office) ಇರುವಂತ ವಿವಿಧ ರೀತಿ ಉಳಿತಾಯ ಯೋಜನೆಗಳು ತುಂಬಾ ಸೂಕ್ತ ಎಂದು ಹೇಳಬಹುದು ಈಗಾಗಲೇ ಪೋಸ್ಟ್ ಆಫೀಸಿನ ವಿವಿಧ ರೀತಿ ಉಳಿತಾಯವಾದ ಯೋಜನೆಗಳು ಸಾಕಷ್ಟು ಜನಪ್ರಿಯ ಪಡೆದುಕೊಂಡಿದ್ದು ಇವುಗಳಲ್ಲಿ ಒಂದಾದಂತ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (post office senior citizen saving scheme) ಇದು ವಿಶೇಷವಾಗಿ ನಮ್ಮ ಹಿರಿಯ ನಾಗರಿಕರಿಗೆ ಎಂದು ಜಾರಿಗೆ ತರಲದಂತ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತಹ ಜನರುಗಳಿಗೆ ಶೇಕಡ 8% ಕಿಥ ಹೆಚ್ಚು ಬಡ್ಡಿದರವನ್ನು ನೀಡಲಾಗುತ್ತದೆ. ಇದು ಇತರ ಬ್ಯಾಂಕ್ಗಳಲ್ಲಿ FD ಮೇಲೆ ನೀಡುವಂತ ಬಡ್ಡಿ ದರಗಳಿಗಿಂತ ಹೆಚ್ಚಾಗಿದೆ ಅಂತ ಹೇಳಬಹುದು
8.2 ರಷ್ಟು ಬಡ್ಡಿ ಸಿಗುತ್ತದೆ (senior citizen saving scheme)
ಹೌದು ಅಂಚೆ ಕಚೇರಿ ಅಂದ್ರೆ ನಮ್ಮ ಪೋಸ್ಟ್ ಆಫೀಸ್ ಯಲ್ಲಿ ಇರುವಂತಹ ವಿವಿಧ ರೀತಿ ಸಣ್ಣ ಹಾಗೂ ಇತರ ಉಳಿತಾಯ ಯೋಜನೆಗಳಲ್ಲಿ ಉಳಿತಾಯ ಮಾಡಲು ತುಂಬಾ ಜನರಿಗೆ ಪ್ರೋತ್ಸಾಹ ನೀಡುತ್ತದೆ ಹಾಗೂ ಯೋಜನೆಗಳಿಗೆ ಸರ್ಕಾರ ಸುರಕ್ಷಿತ ಹೂಡಿಕೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆ (post office senior citizen saving scheme)ಯ ಬಗ್ಗೆ ನಾವು ಮಾತಾಡುವುದಾದರೆ ಇದು ಎಲ್ಲಾ ಬ್ಯಾಂಕುಗಳಲ್ಲಿ ಎಫ್ ಡಿ ಮೇಲೆ ನೀಡುವಂತಹ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿದರವು ಈ ಯೋಜನೆಯ ಮೂಲಕ ನಿಮಗೆ ಸಿಗುತ್ತದೆ ಜೊತೆಗೆ ನಿಯಮಿತ ಆದಾಯ ಖಾತ್ರಿ ಹಾಗೂ ಇದರಲ್ಲಿ ಹೂಡಿಕೆ ಮಾಡುವುದರ ಮೂಲಕ ಒಬ್ಬರು ಪ್ರತಿ ತಿಂಗಳಿಗೆ 20,000 ಹಣ (POSSC) ನಲ್ಲಿ ಪಡೆಯಬಹುದು ಈ ಯೋಜನೆಯಲ್ಲಿ ಬಡ್ಡಿದರ ಎಷ್ಟು ಸಿಗುತ್ತದೆ ಎಂಬುದರ ಬಗ್ಗೆ ನಾವು ಈ ಕೆಳಗಡೆ ಸಂಪೂರ್ಣ ವಿವರವನ್ನು ನಾವು ನೀಡಿದ್ದೇವೆ
ಕೇವಲ 1000 ರೂಪಾಯಿಯಿಂದ ಹೂಡಿಕೆ ಆರಂಭಿಸಿ (senior citizen saving scheme)
ಹೌದು ಸರ್ಕಾರ ಜನವರಿ ಒಂದು 2024 ರಿಂದ ಹೂಡಿಕೆ ಮಾಡುವವರಿಗೆ ಶೇಕಡ 8.2 ರಷ್ಟು ಉತ್ತಮ ಬಡ್ಡಿ ದರ ಈ ಯೋಜನೆ ಮೂಲಕ ನೀಡಲಾಗುತ್ತದೆ. ನಿಮಿತ ಆದಾಯ ಮತ್ತು ಸುರಕ್ಷಿತ ಹೂಡಿಕೆಯನ್ನು ಹಾಗೂ ತೆರಿಗೆ ವಿನಾಯಿತಿಯ ವಿಷಯದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಅತ್ಯಂತ ಜನಪ್ರಿಯ ಯೋಜನೆಯು ಎಂದರೆ ಅದು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (post office senior citizen saving scheme) ಅಂತ ಕೂಡ ಹೇಳಬಹುದು.
ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ಈ ಯೋಜನೆಯಲ್ಲಿ ಕನಿಷ್ಠ 1000 ಗಳಿಂದ ಹೂಡಿಕೆ ಪ್ರಾರಂಭ ಮಾಡಬಹುದು ಮತ್ತು ಇದೇ ಸಮಯದಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆ (senior citizen saving scheme)ಯಲ್ಲಿ ಗರಿಷ್ಠ ಹೂಡಿಕೆಯ ಮಿತಿಯನ್ನು 30 ಲಕ್ಷ ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ (senior citizen saving scheme) ನಿವೃತ್ತಿಯ ನಂತರ ಆರ್ಥಿಕವಾಗಿ ಸಮೃದ್ಧಿಯಾಗಿ ಉಳಿತಾಯ ಮಾಡಲು ಬಯಸುವರಿಗೆ ಒಂದು ಸೂಕ್ತ ಯೋಜನೆಯು ಇದು ಎಂದು ಹೇಳಬಹುದು. ಇದರಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ವ್ಯಕ್ತಿಯೊಂದಿಗೆ ಅಥವಾ ಸಂಗತಿಯೊಂದಿಗೆ ಜಂಟಿ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ನೀವು ಓಪನ್ ಬಹುದು
ಈ ಯೋಜನೆಯ ಇರುವ ಷರತ್ತುಗಳು ಮತ್ತು ಅರ್ಹತೆ (senior citizen saving scheme)
- ಹೌದು ಈ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬೇಕೆಂದರೆ ನೀವು ಕನಿಷ್ಠ ಐದು ವರ್ಷದವರೆಗೆ ಹೂಡಿಕೆ ಮಾಡಬೇಕಗುತ್ತೆ ಒಂದು ವೇಳೆ ಈ ಅವಧಿಯ ಮೊದಲು ನೀವು ನಿಮ್ಮ ಖಾತೆಯನ್ನು ಮುಚ್ಚಿದರೆ ಈ ಯೋಜನೆಯ ನಿಯಮ ಅನುಸಾರ ಖಾತೆದಾರರು ದಂಡವನ್ನು ನೀವು ಪಾವತಿಸಬೇಕಾಗುತ್ತದೆ
- ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ನಿಮ್ಮ ಹತ್ತಿರದ ಯಾವುದಾದರೂ ಪೋಸ್ಟ್ ಆಫೀಸ್ನಲ್ಲಿ SCSS ಖಾತೆಯನ್ನು ತೆರೆದು ಸುಲಭವಾಗಿ ಹೂಡಿಕೆಯನ್ನು ನೀವು ತುಂಬಾ ಸುಲಭವಾಗಿ ಮಾಡಬಹುದು
- ಈ ಯೋಜನೆ ಅಡಿಯಲ್ಲಿ ಕೆಲವು ಸಂದರ್ಭಗಳಲ್ಲಿ ವಯಾಮಿತಿಸಡಿಲಿಕೆ ಕೂಡ ಸಹ ನೀಡಲಾಗುತ್ತದೆ ಉದಾಹರಣೆ:- VRS ತೆಗೆದುಕೊಳ್ಳುವ ವ್ಯಕ್ತಿಯ ವಯಸ್ಸು 55 ವರ್ಷಕ್ಕಿಂತ ಹೆಚ್ಚು & ಖಾತೆ ತೆರೆಯುವ ಸಮಯದಲ್ಲಿ 60 ವರ್ಷಗಳಂತ ಕಡಿಮೆ ಕೂಡ ಸಹ ಇರಬೇಕು
- ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸಿರುವಂತ ವ್ಯಕ್ತಿಗಳಿಗೆ ಅಥವಾ ನಿವೃತ್ತಿ ಉದ್ಯೋಗಿಳಿಗೆ 50 ವರ್ಷಕ್ಕಿಂತ ಹೆಚ್ಚು ಅಥವಾ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಸಹ ನೀವು ಮಾಡಬಹುದು
- 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯು ಕೂಡ ನಿಮಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸಿಗಲಾಗುತ್ತದೆ
- ಈ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವನ್ನು ಪಾವತಿಸಲು ನಿಮಗೆ ಅವಕಾಶವಿರುತ್ತದೆ
- ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತ ವ್ಯಕ್ತಿಯು ಕಾರಣಾಂತರಗಳಿಂದ ಏನ್ ಆದ್ರೂ ಮರಣ ಹೊಂದಿದರೆ ಈ ಯೋಜನೆ ಎಲ್ಲಾ ಹಣವನ್ನು ಖಾತೆಯಲ್ಲಿ ಇರುವ ಅವರು ನೀಡಿರುವಂತಹ ನಾಮನಿಗೆ ಹಣ ವರ್ಗಾವಣೆ ಸಹ ಮಾಡಲಾಗುತ್ತದೆ
ಪ್ರತಿ ತಿಂಗಳು 20,000 ನಿಮಗೆ ಸಿಗುತ್ತದೆ (senior citizen saving scheme) ಅದು ಹೇಗೆ?
ಹೌದು ನಾವು ಈ ಮೇಲೆ ಹೇಳಿದಂತೆ ಈ ಸರ್ಕಾರಿ ಯೋಜನೆಯಲ್ಲಿ ನೀವೇನಾದರೂ ಹೂಡಿಕೆ ಮಾಡಿದರೆ. ಅಂದರೆ ಈ ಯೋಜನೆಯಲ್ಲಿ ಕೇವಲ ಸಾವಿರ ರೂಪಿಯಿಂದ ಹೂಡಿಕೆ ಮಾಡಲು ನೀವು ಪ್ರಾರಂಭಿಸಬಹುದು ಮತ್ತು ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂಪಾಯಿವರೆಗೆ ಠೇವಣಿ ಹಣವನ್ನು ನೀವು ಇಡಬಹುದು.
ನಾವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 20 ಸಾವಿರ ಯಾವ ರೀತಿಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮಾಡೋಣ ಬನ್ನಿ . ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತ ಪ್ರತಿಯೊಬ್ಬ ವ್ಯಕ್ತಿಗೆ ಶೇಕಡಾ 8.2 ಬಡ್ಡಿ ದರದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಹ ಸಿಗುತ್ತದೆ.
ಈಗ ಒಬ್ಬ ವ್ಯಕ್ತಿ ಸುಮಾರು 30 ಲಕ್ಷ ರೂಪಾಯಿ ನೀವು ಏನ್ ಆದ್ರೂ ಹೂಡಿಕೆ ಮಾಡಿದರೆ ಆತನಿಗೆ ಒಂದು ವರ್ಷಕ್ಕೆ 2,46,000 ಕೇವಲ ಬಡ್ಡಿ ಹಣ ಹೂಡಿಕೆ ಮಾಡಿದಂತ ವ್ಯಕ್ತಿಗೆ ಸಹ ದೊರೆಯುತ್ತದೆ ಈ ಬಡ್ಡಿ ಹಣವನ್ನು ನಾವು 12 ತಿಂಗಳಗಳ ಕಾಲ ಲೆಕ್ಕ ಮಾಡಿದರೆ ಹೂಡಿಕೆ ಮಾಡಿದಂತ ವ್ಯಕ್ತಿಗೆ ಪ್ರತಿ ತಿಂಗಳು 20,000 ಹಣ ದೊರೆಯುತ್ತದೆ ಎಂದು ಹೇಳಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು