Self Employment Scheme: ಸ್ವಯಂ ಉದ್ಯೋಗ ಮಾಡಲು 1 ಲಕ್ಷ ರೂಪಾಯಿ ಹಣ ಪಡೆಹಿರಿ.! ನಿಮ್ಮಲ್ಲಿ ಈ ದಾಖಲೆಗಳು ಇದ್ದರೆ ತಕ್ಷಣ ಅಪ್ಲೈ ಮಾಡಿ..!

Spread the love
WhatsApp Group Join Now
Telegram Group Join Now

Self Employment Scheme: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಯಡಿಯಲ್ಲಿ ಉದ್ಯೋಗವನ್ನು ಮಾಡಲು ಆಸಕ್ತಿ ಇರುವಂತಹ ಫಲಾನುಭವಿಗಳಿಗೆ ಒಂದು ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನವನ್ನು ಕೂಡ ನೀಡಲು ಅಭ್ಯರ್ಥಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು? ಮತ್ತು ಹೇಗೆ ಸಲ್ಲಿಸಬಹುದು? ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅಡಿ (Self Employment Direct Loan Scheme)ಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವ್ಯಾಪಾರದ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂಪಾಯಿಗಳ ಸಾಲ ಮತ್ತು ಸಹಾಯಧನವನ್ನು ಪಡೆದುಕೊಳ್ಳಬಹುದು ಅಂತ ಹೇಳಬಹುದು.

Self Employment Scheme: ಸ್ವಯಂ ಉದ್ಯೋಗ ಮಾಡಲು 1 ಲಕ್ಷ ರೂಪಾಯಿ ಹಣ ಪಡೆಹಿರಿ.! ನಿಮ್ಮಲ್ಲಿ ಈ ದಾಖಲೆಗಳು ಇದ್ದರೆ ತಕ್ಷಣ ಅಪ್ಲೈ ಮಾಡಿ..! FREE

Self Employment Scheme ಯಾರಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರಿಗೆ ಕನಿಷ್ಠ 18 ವರ್ಷದಿಂದ 55 ವರ್ಷಗಳ ವರೆಗೆ ಹೊಂದಿದವರಾಗಿರಬೇಕಗುತ್ತೆ.
  • ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದ ವರಿಗೆ 3,00,000/- ರೂಪಾಯಿಗಳ ಮಿತಿಯೊಳಗಿರಬೇಕಗುತ್ತೆ.
  • ಅರ್ಜಿದಾರರು ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕಾಗುತ್ತದೆ ಮತ್ತು ನಮ್ಮೂನೆ ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಪಡೆದುಕೊಂಡಿರಬೇಕಗುತ್ತೆ.
  • ಒಂದು ಕುಟುಂಬದಲ್ಲಿ ಒಬ್ಬರು ಮಾತ್ರವೆ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
  • ಅರ್ಜಿದಾರರು ಕರ್ನಾಟಕ ರಾಗಿರಬೇಕು, ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕಗುತ್ತೆ.

Self Employment Scheme ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಒಂದು ಲಕ್ಷ ರೂಪಾಯಿಯನ್ನು ಆರ್ಥಿಕ ನೆರವು ಆಗಿ ನೀಡಲಾಗುತ್ತದೆ.ಮತ್ತು ಈ ರೂ. 1 ಲಕ್ಷ ರೂಪಾಯಿಗಳಲ್ಲಿ ಮತ್ತು ಗರಿಷ್ಠವಾಗಿ 20 ಸಾವಿರ ರೂಪಾಯಿಗಳ ಸಹಾಯಧನವನ್ನು ಸಿಗುತ್ತದೆ. ಬಾಕಿ ಉಳಿದ 80,000/- ಸಾಲವನ್ನು ವಾರ್ಷಿಕವಾಗಿ ಶೇಕಡ 4%ರ ಬಡ್ಡಿ ದರದಲ್ಲಿ ನೀಡಬೇಕಗುತ್ತೆ.

ಅಭ್ಯರ್ಥಿಗಳು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು ಮೂರು ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಮರುಪಾವತಿಸಬೇಕಗುತ್ತೆ . ಮತ್ತು ಇದರಲ್ಲಿ ಎರಡು ತಿಂಗಳುಗಳ ವಿರಾಮವನ್ನು ಇರುತ್ತದೆ.

Self Employment Scheme ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ ಜುಲೈ 12 ರಿಂದ ಆಗಸ್ಟ್ 31ರವರೆಗೆ ಅವಕಾಶವು ಇರುತ್ತದೆ. ಆದ್ದರಿಂದ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ತುಂಬಾ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment