ಸರ್ಕಾರದ ಸಾಲ ಮನ್ನಾ ಯೋಜನೆ | ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದರೆ ಸಾಲ ಮನ್ನಾ | ನಿಮ್ಮ ಹೆಸರು ಇದಿಯಾ ಇಲ್ವಾ ಅಂತ ಈಗೆ ಚೆಕ್ ಮಾಡಿ | Sarkar salamanna yojane

Spread the love
WhatsApp Group Join Now
Telegram Group Join Now

Sarkar salamanna yojane: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರವು ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಹಾಗೂ ಕೃಷಿ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ತದಿದೆ. ಕಿಸಾನ್ ಸಾಲ ಮನ್ನಾ ಯೋಜನೆಯು ಒಂದು ಪ್ರಮುಖ ಯೋಜನೆಗಳಲ್ಲಿ ಒಂದಾಗಿದು ಇದು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ರೈತರಿಗೆ ಸಾಲದ ಹೊರೆಯಿಂದ ಪರಿಹಾರವನ್ನು ನೀಡಲಗುತ್ತೆ . ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

ಸರ್ಕಾರದ ಸಾಲ ಮನ್ನಾ ಯೋಜನೆ | ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದರೆ ಸಾಲ ಮನ್ನಾ | ನಿಮ್ಮ ಹೆಸರು ಇದಿಯಾ ಇಲ್ವಾ ಅಂತ ಈಗೆ ಚೆಕ್ ಮಾಡಿ | Sarkar salamanna yojane

ರೈತ ಸಾಲ ಮನ್ನಾ ಯೋಜನೆಯ ಅರ್ಹತೆ ? Sarkar salamanna yojane

  • ಅರ್ಜಿಯನ್ನು ಸಲ್ಲಿಸಲು ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರ ಬೇಕು.
  • ಈ ರೈತ ಸಾಲ ಮನ್ನಾ ಪ್ರಯೋಜನವು ರೈತರಾಗಿದ್ದು ಅವರ ಮನೆಯಲ್ಲಿ ಯಾವುದೇ ತರ ಸರ್ಕಾರಿ ನೌಕರರಿಲ್ಲ ದವರಿಗೆ ಮಾತ್ರ ಲಭ್ಯ ಇದೇ.
  • ರೈತರಲ್ಲದ ಹಾಗೂ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯದವರಿಗೆ ಮಾತ್ರ ಇದು ಪ್ರಯೋಜನ ದೊರೆಯಲಿದೆ.

ರೈತ ಸಾಲ ಮನ್ನಾ ಯೋಜನೆಗೆ ಬೇಕಾಗುವ ದಾಖಲೆಗಳು ?

  1. ಆಧಾರ್ ಕಾರ್ಡ್ ಬೇಕು
  2. ಪ್ರಮಾಣಪತ್ರ ಬೇಕು
  3. ವಿಳಾಸ ಪ್ರೂಫ್ ಬೇಕು
  4. ಜಾತಿ ಪ್ರಮಾಣ ಪತ್ರ ಬೇಕು
  5. ಪಡಿತರ ಚೀಟಿ ಬೇಕು
  6. ಬ್ಯಾಂಕ್ ಖಾತೆ ಬೇಕು
  7. ಕಿಸಾನ್ ಕ್ರೆಡಿಟ್ ಕಾರ್ಡ್ ಬೇಕು
  8. ಮೊಬೈಲ್ ನಂಬರ್ ಬೇಕು
  9. ಪಾಸ್ಪೋರ್ಟ್ ಸೈಜ್ ಫೋಟೋ ಬೇಕು

ರೈತ ಸಾಲ ಮನ್ನಾ ಯೋಜನೆಯ ಹೊಸ ಪಟ್ಟಿಯಲ್ಲಿ ಹೆಸರನ್ನು ನೋಡುವುದು ಹೇಗೆ ?

  • ಮೊದಲು ಈ ಯೋಜನೆಯ ಹೆಸರನ್ನು ಪರಿಶೀಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ನಂತರ ರೈತ ಸಹೋದರರು ಅಧಿಕೃತ ವೆಬ್‌ಸೈಟ್ ಅನ್ನು ಸಹ ಹಾಕಿ.
  • ನಂತರ ಅಲ್ಲಿ 2024 ರ ರೈತ ಸಾಲ ಮನ್ನಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸುವ ಆಯ್ಕೆಯನ್ನು ಕಾಣುತ್ತೆ .
  • ನಂತರ ಅಗ್ರಿಕಲ್ಚರ್ ಮೆಷಿನರಿ ಮೇಲೆ ಕ್ಲಿಕ್ ಮಾಡಿಕೊಳ್ಳಿ .
  • ನಂತರ ನಿಮ್ಮ ಗ್ರಾಮ ಹಾಗೂ ನಗರ ಮತ್ತು ಜಿಲ್ಲೆಯ ಹೆಸರನ್ನು ಕೇಳಲಾಗುತ್ತದೆ ಹಾಕಿ.
  • ನಂತರ ಕೇಳುವ ಎಲ್ಲಾ ಮಾಹಿತಿಯನ್ನು ನೀವು ಫೀಲ್ ಮಾಡಿ .
  • ನಂತರ ನೀವು ನಿಮ್ಮ ಬ್ಯಾಂಕ್ ಖಾತೆ ಆಯ್ಕೆ ಮಾಡಿ .
  • ನಂತರ ಕಿಸಾನ್ ಸಾಲ ಮನ್ನಾ ಯೋಜನೆಯ ಪಟ್ಟಿಯನ್ನು ನಿಮ್ಮ ಮುಂದೆ ಕಾಣುತ್ತೆ.
  • ನಂತರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇದಿಯಾ ಅಂತ ನೋಡಿ .

ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಸಾಲವನ್ನು ಮನ್ನಾ ಮಾಡಲಾಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ರೈತ ಸಾಲ ಮನ್ನಾ ಯೋಜನೆ FAQ

ರೈತ ಸಾಲ ಮನ್ನಾ ಯೋಜನೆಗೆ ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್ ಬೇಕು
ಪ್ರಮಾಣಪತ್ರ ಬೇಕು
ವಿಳಾಸ ಪ್ರೂಫ್ ಬೇಕು
ಜಾತಿ ಪ್ರಮಾಣ ಪತ್ರ ಬೇಕು
ಪಡಿತರ ಚೀಟಿ ಬೇಕು
ಬ್ಯಾಂಕ್ ಖಾತೆ ಬೇಕು
ಕಿಸಾನ್ ಕ್ರೆಡಿಟ್ ಕಾರ್ಡ್ ಬೇಕು
ಮೊಬೈಲ್ ನಂಬರ್ ಬೇಕು
ಪಾಸ್ಪೋರ್ಟ್ ಸೈಜ್ ಫೋಟೋ ಬೇಕು

WhatsApp Group Join Now
Telegram Group Join Now

Leave a Comment