RTO new rule for All Tractor Owner: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಆರ್ ಟಿ ಓ ಇಲಾಖೆಯಿಂದ ಟ್ರ್ಯಾಕ್ಟರ್ (Tractor) ಚಾಲಕರಿಗೆ ಒಂದು ಎಚ್ಚರಿಕೆ ನೀಡಲಾಗಿದ್ದು ಈ ನಿಯಮಗಳನ್ನು ಸರಿಯಾಗಿ ಟ್ರ್ಯಾಕ್ಟರ್ ಚಾಲಕರು ಪಾಲಿಸದೆ ಹೋದಲ್ಲಿ ದಂಡವನ್ನು ಕೂಡ ಕಟ್ಟಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಕೊಳ್ಳಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೆ.
Table of Contents
ಟ್ರ್ಯಾಕ್ಟರ್ (Tractor) ಚಲಾವಣೆಯ ನಿಯಮ | RTO new rule for All Tractor Owner
![RTO: ಸ್ವಂತ ಟ್ರ್ಯಾಕ್ಟರ್ ಇರುವ ಎಲ್ಲಾರಿಗೂ ಬಂತು ಹೊಸ ರೂಲ್ಸ್! RTO ಖಡಕ್ ಆದೇಶ.! RTO new rule for All Tractor Owner 2024](https://kannadasamachara.in/wp-content/uploads/2024/07/20240721_010126-1.jpg)
ಟ್ರ್ಯಾಕ್ಟರ್ (Tractor) ಅನ್ನು ಕೃಷಿಯ ಕಮರ್ಷಿಯಲ್ ವಾಹನ ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ. ಕೃಷಿಗೆ ಸಂಬಂಧಪಟ್ಟಂತಹ ವಸ್ತುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಹಾಗೂ ಅಲ್ಲಿಂದ ತೆಗೆದುಕೊಂಡು ಬರುವುದು ಈ ಎಲ್ಲಾ ಕೆಲಸಗಳಿಗೂ ಕೂಡ ಟ್ರ್ಯಾಕ್ಟರ್ ಅನ್ನು ಉಪಯೋಗ ಮಾಡಲಾಗುತ್ತದೆ. ಯಾವ ರೀತಿಯಲ್ಲಿ ಬೇರೆ ವೈಯಕ್ತಿಕ ವಾಹನಗಳನ್ನು ರೋಡ್ ಮೇಲೆ ತರಲು ಆರ್‌ಟಿಓ ನಿಯಮ(RTO New Rules Tractor))ಗಳನ್ನು ರೂಪಿಸಿದೆಯೋ ಅದೇ ರೀತಿಯಲ್ಲಿ ಟ್ರ್ಯಾಕ್ಟರ್ ಗಳನ್ನು ಕೂಡ ಸಹ ಯಾವ ರೀತಿಯಲ್ಲಿ ರೋಡಿನಲ್ಲಿ ಓಡಿಸಬೇಕು ಎನ್ನುವಂತಹ ನಿಯಮಗಳನ್ನ ಸಂಸ್ಥೆ ಜಾರಿಗೆ ತಂದಿದೆ ಅನ್ನೋದನ್ನ ಕೂಡ ಟ್ರ್ಯಾಕ್ಟರ್ ಚಾಲಕರು ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.
ರೈತರಾಗಿದ್ದರು ಪರವಾಗಿಲ್ಲ ಟ್ರ್ಯಾಕ್ಟರ್ (Tractor) ಚಲಾವಣೆಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ನೀವು ಪಾಲಿಸದೆ ಹೋದಲ್ಲಿ RTO ನಿಮ್ಮ ಮೇಲೆ ದಂಡವನ್ನು ಸಹ ವಿಧಿಸುವುದು ನಿಶ್ಚಿತವಾಗಿದೆ. ಹೀಗಾಗಿ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದು ಒಳ್ಳೆಯದು ಅಂತ ಹೇಳಬಹುದು.
RTO ನಿಯಮಗಳ ಪ್ರಕಾರವು ಟ್ಯಾಕ್ಟರ್ ಅನ್ನು ಕೇವಲ ಕೃಷಿ ಕಾರ್ಯಗಳಿಗಾಗಿ ಮಾತ್ರ ರಿಜಿಸ್ಟ್ರೇಷನ್ ಮಾಡಿಸಲಾಗುತ್ತೆ. ಹೀಗಾಗಿ ಅವುಗಳ ಟ್ರಾಲಿಯನ್ನು ಕಮರ್ಷಿಯಲ್ ಕೆಲಸಗಳಿಗಾಗಿ ಅಂದ್ರೆ ಯಾವುದಾದರೂ ರಾಶಿ ಹೊರತುಪಡಿಸಿ ಬೇರೆ ಕೆಲಸಗಳಿಗಾಗಿ ಉಪಯೋಗಿಸಿದರೆ ಅಂಥವರ ವಿರುದ್ಧ ನೋಟಿಸ್ ನ್ನು ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ RTO ಇಲಾಖೆ ಲಕ್ಷ ರೂಪಾಯ್ಗಳವರೆಗೆ ಕೂಡ ನಿಮ್ಮಿಂದ ದಂಡವನ್ನು ವಸೂಲು ಮಾಡಬಹುದು ನಿಮ್ಮ ವಾಹನವನ್ನು ಕೂಡ ಜಪ್ತ್ತು ಕೂಡ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ.
ಒಂದು ವೇಳೆ ಈ ರೀತಿ ಮಾಡಿದ್ರೆ ಅಂತಹ ಮಾಲೀಕರ ವಿರುದ್ಧ ಫಿಟ್ನೆಸ್ ಹಾಗೂ ಓವರ್ ಲೋಡಿಂಗ್ ಮತ್ತು ಪರ್ಮಿಷನ್ ಇಲ್ಲದೆ ಇರುವಂತಹ ಕಾರಣಗಳಿಗಾಗಿ ದಂಡವನ್ನು ಸಹ ವಸೂಲು ಮಾಡಲಾಗುತ್ತದೆ. ಇನ್ನು ಕೆಲವರು ಇದನ್ನ ಕೆಲವೊಂದು ಕಾಂಟ್ರಾಕ್ಟ್ ಕೆಲಸಗಳ ಜನರನ್ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದುಕೊಂಡು ಹೋಗುವುದಕ್ಕೆ ಕೂಡ ಬಳಸಲಾಗುತ್ತದೆ ಆ ಸಂದರ್ಭದಲ್ಲಿ ಇಂತವರ ಬಳಿ ಕೂಡ ಒಂದು ಟ್ರಿಪ್ ಗೆ 2200 ರೂಪಾಯಿ ರೀತಿಯಲ್ಲಿ ಅಧಿಕಾರಿಗಳು ದಂಡವನ್ನು ವಸೂಲಿ ಸಹ ಮಾಡಲಿದ್ದಾರೆ ಅನ್ನೋದನ್ನ ಕೂಡ ತಿಳಿದುಕೊಳ್ಳವುದು.
ಇನ್ನು ಲೈಟ್ ಮೋಟಾರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ (Driving License) ಮೂಲಕ 7500 ಕಿಲೋ ಗ್ರಾಂ ತೂಕದ ವರೆಗೆ ವಾಹನವನ್ನು ಚಲಾಯಿಸಬಹುದಾಗಿದೆ. ಇನ್ನು ವಾಹನವನ್ನು ಸಂಪೂರ್ಣವಾಗಿ ಮಾಡಿಫಿಕೇಶನ್ ಅಂದರೆ ಬದಲಾವಣೆಯನ್ನು ಮಾಡಿದಕ್ಕಾಗಿ ಕೂಡ ರೂ. 1 ಲಕ್ಷಗಳವರೆಗೆ ವಾಹನದ ಮೇಲೆ ದಂಡವನ್ನು ಕಟ್ಟಬೇಕಾಗಿ ಬರುತ್ತದೆ. ಎಲ್ಲ ವಿಚಾರಗಳನ್ನು ಕೃಷಿಕರು ತಮ್ಮ ಟ್ರ್ಯಾಕ್ಟರ್ ಬಗ್ಗೆ ಗಮನವನ್ನು ತುಂಬಾ ವಹಿಸಬೇಕು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು