RTC Rules: ತಂದೆ, ತಾಯಿ, ಮುತ್ತಾತನ ಹೆಸರಲ್ಲಿ ಪಹಣಿ(RTC) ಇದ್ದವರಿಗೆ ಬಂತು ಗುಡ್ ನ್ಯೂಸ್.! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ

Spread the love
WhatsApp Group Join Now
Telegram Group Join Now

RTC Rules RTC Transfer: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda)ಅವರು ರಾಜ್ಯದ ಎಲ್ಲ ರೈತರಿಗೆ ಸಿಹಿ ಸುದ್ದಿ ಒಂದನ್ನು ಸಹ ನೀಡಿದ್ದಾರೆ, ರಾಜ್ಯದ ರೈತರು ಇಂದಿಗೂ ಕೂಡ ತಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವಂತಹ ಪಾಹಣಿಯ ಜಮೀನ (RTC Rules) ನ್ನು ಉಳಿಮೆ ಮಾಡುತ್ತಿದ್ದಾರೆ ಅಂತಹ ರೈತರು ಬಹಳ ಸುಲಭವಾಗಿ ತಮ್ಮ ಹೆಸರಿಗೆ ಪಾಹಣಿ ಮಾಡಿಸಿಕೊಳ್ಳುವ ಮಾರ್ಗ ಒಂದನ್ನು ಪ್ರಕಟಿಸಿದ್ದಾರೆ.

ನಮ್ಮ ಜಮೀನಿನ ಪಾಹಣಿ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು(Cadastral Transfer) ಯಾವುದೇ ದಾಖಲೆಗಳು ಇಲ್ಲದೆ ಹೋದರೆ ಅಥವಾ ಅಥವಾ ಆಸ್ತಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳು ಮರಣವು ಹೊಂದಿದ್ದರೆ ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದು ಹೇಗೆ? ಎಂಬ ವಿವರವನ್ನು ತಿಳಿಸಿಕೊಟ್ಟಿದ್ದೇವೆ.

RTC Rules | ರೈತರಿಗೆ ಸರ್ಕಾರದಿಂದ ಬಂಪರ್ ಕೊಡುಗೆ

RTC Rules: ತಂದೆ, ತಾಯಿ, ಮುತ್ತಾತನ ಹೆಸರಲ್ಲಿ ಪಹಣಿ(RTC) ಇದ್ದವರಿಗೆ ಬಂತು ಗುಡ್ ನ್ಯೂಸ್.! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ 2024 FREE

ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಎಲ್ಲ ರೈತರಿಗೂ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ರೈತರ ಜಮೀನಿನ ಆಸು ಪಾಸು ಇರುವ ರಸ್ತೆ ಹಾಗೂ ನೀರು ಹೋಗುವ ಕಾವಲು, ಹಳ್ಳ, ಬೇಲಿ ಮತ್ತು ಜಮೀನಿನಲ್ಲಿ ಇರುವಂತಹ ಎಲ್ಲಾ ಮರಗಳು ನನ್ನ ಜಮೀನಿಗೆ ಬರುತ್ತದೆ ಇದು ನನ್ನ ಪಾಲು ಎಂದು ಹಲವು ಬಾರಿ ರೈತರು ಜಗಳಕ್ಕೆ ಇಳಿಯುವ ಪ್ರಕರಣಗಳು ದಾಖಲಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ರಾಜ್ಯದಾದ್ಯಂತ ಇರುವ ಎಲ್ಲಾ ರೈತರಗಳ ಜಮೀನಿನ ದಾಖಲೆ ಪತ್ರ(Land Document Certificate) ಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ.

ಜಮೀನಿನ ಪಾಹಣಿ ಇನ್ಮುಂದೆ ಡಿಜಿಟಲ್ ರೂಪದಲ್ಲಿ

ಜಮೀನು ದಾನದ ರೀತಿ, ಕ್ರಯದ ರೀತಿ, ವಿಭಾಗ ರೂಪದಲ್ಲಿ ಪಿತ್ರಾರ್ಜಿತ ಅಥವಾ ಪೌತಿ ಖಾತೆಯ ರೂಪದಲ್ಲಿ ಒಂದು ರೈತನಿಂದ ಮತ್ತೊಂದು ರೈತನಿಗೆ ಆಸ್ತಿಯ ಬದಲಾವಣೆಯು ಉಂಟಾಗಿರುತ್ತದೆ. ಹಿಂದೆಲ್ಲ ಈ ಎಲ್ಲಾ ಮಾಹಿತಿಯನ್ನು ಕಾಗದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು ಆದರೆ ಅದರಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗದ ಜಮೀನು ಸಹ ಸೇರ್ಪಡೆಯಾಗುತ್ತದೆ ಎಂಬುದನ್ನು ನಮೂದಿಸುತ್ತಿರಲಿಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಿಂದ ರಾಜ್ಯ ಸರ್ಕಾರವು ಪಾಹಣಿಯನ್ನು ಡಿಜಿಟಲೀಕರಣ(Cadastral Digitalization) ಮಾಡಲು ಸಹ ಮುಂದಾಗಿದ್ದಾರೆ.

ಈ ದಾಖಲಾತಿಯನ್ನು ನೀಡಿ ಸುಲಭವಾಗಿ ಪಹಣಿ ವರ್ಗಾವಣೆ ಮಾಡಿಕೊಳ್ಳಿ.!

ಜಮೀನಿನ ಮಾಲೀಕರು ತಮ್ಮ ಜಮೀನಿನ ಕುರಿತಾದ ಎಲ್ಲಾ ಮಾಹಿತಿಯನ್ನು ಮೊಬೈಲ್ ನಲ್ಲೇ ತಿಳಿಯಬಹುದಾದಂತಹ ಸೇವೆಯನ್ನು ರಾಜ್ಯ ಸರ್ಕಾರವು ರೈತರಿಗೆ ಒದಗಿಸಿ ಕೊಡುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ರೈತರ ಜಮೀನಿನ ಮಾಹಿತಿಯನ್ನು ಹಾಗೂ ಅಳತೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ(Digital Form) ಸಂಗ್ರಹಿಸಿಡಲು ಯೋಜನೆಯ ರೂಪಿಸುತ್ತಿದ್ದಾರೆ ಹಾಗೂ ಈ ಪ್ರಕ್ರಿಯೆಯನ್ನು 2024ರ ಒಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಕಂದಾಯ ಇಲಾಖೆಯು ಹೊಂದಿದೆ.

ಇನ್ಮುಂದೆ ರಾಜ್ಯದ ಎಲ್ಲಾ ರೈತರ ಜಮೀನಿನ ಮಾಹಿತಿಯು ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ. ರಾಜ್ಯದ ಹಲವು ಕಡೆಗಳಲ್ಲಿ ಈ ಕಾರ್ಯ ಜಾರಿಗೆ ಬಂದಿದ್ದು ಡಿಜಿಟಲ್ ರೂಪದಲ್ಲಿ ರೈತರ ಜಮೀನನ್ನು ಸ್ಕ್ಯಾನ್ ಮಾಡಿ ಅದರ ದಾಖಲೆ ಸಂಗ್ರಹಣೆ(Document Collection) ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರು ತಮ್ಮ ಮೊಬೈಲ್ ನಲ್ಲೇ ಜಮೀನಿನ ಕುರಿತಾದ ಎಲ್ಲಾ ವಿವರವನ್ನು ತಿಳಿಯಬಹುದು ಹಾಗೂ ಪಾಹಣಿ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದು, ಅವರು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರವನ್ನು ಒದಗಿಸಿ ಸುಲಭವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment