ಸರ್ಕಾರದ ಈ ಯೋಜನೆ ನಿಮಗೆ ಸಿಗೊಲ್ಲ..! ಪಹಣಿಗೆ ಆಧಾರ್ ಲಿಂಕ್ ಮಾಡಿಲ್ಲ ಅಂದ್ರೆ ಈಗ ಬಂದ ಹೊಸ ಅಪ್ಡೇಟ್

Spread the love
WhatsApp Group Join Now
Telegram Group Join Now

Rtc Aadhar Card Link New Update 2024 : @landrecords.karnataka.gov.in ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ( Karnataka State Government ) ಕೃಷಿಗೆ ಸಂಬಂಧಿಸಿದಹ ಯಾವುದೇ ಯೋಜನೆ ಅನುಷ್ಠಾನ ಮಾಡಲು ಮತ್ತು ಅದನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ವು ( Aadaar card ) ಕಡ್ಡಾಯವಾಗಿದೆ.

ಆಧಾರ್ ಕಾರ್ಡ್ ನಿಮ್ಮ ಕೃಷಿಗೆ ಸಂಬಂಧಿಸಿದಹ ಪಹಣಿ ( RTC ) ಜೊತೆ ಲಿಂಕ್ ಆಗದಿದ್ದರೆ ಸರ್ಕಾರದ ಕೃಷಿಗೆ ಸಂಬಂಧಿಸಿದ ಯೋಜನೆಯನ್ನು ಪಡೆದುಕೊಳ್ಳಲು ತುಂಬಾ ಕಷ್ಟ ಸಾಧ್ಯವಾಗಬಹುದು. ಆದರಿಂದ ಈ ಒಂದು ಲೇಖನದಲ್ಲಿ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನವನ್ನು ಸಂಪೂರ್ಣವಾಗಿ ತಿಳಿಸಿಕೊಟಿದ್ದೇವೆ ಎಲ್ಲರು ಕೊನೆತನಕ ಓದಿ.

ಸರ್ಕಾರದ ಈ ಯೋಜನೆ ನಿಮಗೆ ಸಿಗೊಲ್ಲ..! ಪಹಣಿಗೆ ಆಧಾರ್ ಲಿಂಕ್ ಮಾಡಿಲ್ಲ ಅಂದ್ರೆ ಈಗ ಬಂದ ಹೊಸ ಅಪ್ಡೇಟ್ | Rtc Aadhar Card Link New Update 2024 FREE

ನಿಮ್ಮ ಜಮೀನ ( Land ) ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ನ ( Aadhar Link ) ಮಾಡುವುದು ತುಂಬಾ ಸುಲಭವಾಗಿದ್ದು ನೀವು ಈ ಕೆಲಸವನ್ನು ಮನೆಯಲ್ಲಿ ಕುಳಿತು ಕೊಡು ಮಾಡಬಹುದಾಗಿದೆ. ಈ ಕೆಳಗೆ ನಾವು ನೀಡಿರುವ ಹಂತವನ್ನು ಅನುಸರಿಸಿ ಈ ಕೂಡಲೇ ನಿಮ್ಮ ಪಹಣಿಗೆ ಆಧಾರ್ ಕಾರ್ಡ ನ ( Rtc aadhar link ) ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

  • ಮೊದಲಿಗೆ ಅಧಿಕೃತ https://landrecords.karnataka.gov.in ವೆಬ್ಸೈಟ್ ಗೆ ಭೇಟಿ ನೀಡಬೇಕು .
  • ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಹಾಗೂ ಕ್ಯಾಪ್ಚರ್ ಕೋಡ್ ( Captcha Code ) ಅನ್ನು ಫೀಲ್ ಮಾಡಿ
  • ನಂತರ Send OTP ಮೇಲೆ ಕ್ಲಿಕ್ ಮಾಡಿಕೊಳ್ಳಿ OTP ಯನ್ನು ಹಾಕಿ .
  • ನಂತರ ನಿಮ್ಮ ಆಧಾರ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹೆಸರನ್ನು ಫೀಲ್ ಮಾಡಿ.
  • ನಂತರ ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂಬ ಚೌಕದ ಮೇಲೆ ಕ್ಲಿಕ್ ಮಾಡಿ Verify ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಯಶಸ್ವಿಯಾಗಿ ಪರಿಶೀ ಪರಿಶೀಲಿಸಲಾಗಿದೆ ಎಂಬ ಸಂದೇಶವನ್ನು ಕಾಣಸಿಗುತ್ತದೆ Fetch Details ಮೇಲೆ ಕ್ಲಿಕ್ ಮಾಡಿಕೊಳ್ಳಿ

ನೀವು ಇಷ್ಟು ಮಾಡಿದ ನಂತರ ನಿಮ್ಮ ಪಹಣಿ ಗೆ ಆಧಾರ ಕಾರ್ಡ್ ಲಿಂಕ್ ಪ್ರಕ್ರಿಯೆ ಆಗಿದೆ ಎಂದು ಖಚಿತ ಪಡಿಸಿಕೊಳ್ಳಿ ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದು ಇಲ್ಲಾ .

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment