Ration card Rejected list : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿ ( Ration card Rejected list ) ಬಿಡುಗಡೆ ಯನ್ನು ಮಾಡಲಾಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. ಚೆಕ್ ಮಾಡಿಕೊಳ್ಳಲು ಏನು ಮಾಡಬೇಕು ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಈ ಲೇಖನವನ್ನು ತಪ್ಪದೆ ಎಲ್ಲರು ಕೊನೆಯವರೆಗೂ ಓದಿರಿ.
Table of Contents

Ration card Rejected list ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿ.
ರೇಷನ್ ಕಾರ್ಡ್ ಲಿಸ್ಟ್ ನಿಂದ ಯಾರ ಹೆಸರು ರದ್ದು ಮಾಡಿದ್ದಾರೆ ಎಂಬುದನ್ನು ಈಗ ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿಕೊಳ್ಳಬಹುದು. ನಿಮಗೆ ಗೊತ್ತಿದ್ದ ಹಾಗೆ ಇತ್ತೀಚಿಗೆ ರೇಷನ್ ಕಾರ್ಡ್ಗಳು ಲಿಸ್ಟ್ ಅನಹರತೆ ಹೊಂದಿರುವ ಫಲಾನುಭವಿಗಳ ಹೆಸರುಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ಅರ್ಹತೆಯನ್ನು ಹೊಂದಿದ್ದರು ಸಹ ನಿಮ್ಮ ಹೆಸರು ರದ್ದುಗೊಳಿಸಲಾಗಿದೆಯೇ ಎಂಬುದನ್ನು ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ.
Rejected Ration card list ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ.?
ಸಾರ್ವಜನಿಕರು ಮತ್ತು ರೇಷನ್ ಕಾರ್ಡ್ ಹೊಂದಿದವರು ತಮ್ಮ ರೇಷನ್ ಕಾರ್ಡ್ ನ ಸ್ಟೇಟಸ್ ಅನ್ನು ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆಂದರೆ ಈ ಕೆಳಗಡೆ ತಿಳಿಸಿದ್ದೇವೆ. ಈ ಕೆಳಗೆ ನಾವು ನೀಡಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ರೇಷನ್ ಕಾರ್ಡ್ ನ ರದ್ದಾಗಿದೆಯ ಇಲ್ವಾ ಎಂದು ಚೆಕ್ ಮಾಡಿಕೊಳ್ಳಿ.
ಈ ಲಿಂಕ್ ಕೆಳಗಡೆ ಲಿಂಕ್ ಕ್ಲಿಕ್ ಮಾಡ್ಕೊಂಡು ಆಗ ನೀವು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತೆ. ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ವಿಧಾನಗಳು ಇ ಪಡಿತರ ಚೀಟಿ ಇ-ಸ್ಥಿತಿ ಇ ನ್ಯಾಯಬೆಲೆ ಅಂಗಡಿ. ಸಾರ್ವಜನಿಕ ದೂರು ಹಾಗೂ ಬಹುಮಾನ ಯೋಜನೆಯ ಎಸ್ಎಂಎಸ್ ಸೇವೆ ಸೌಕರ್ಯ ಕೇಂದ್ರಗಳು ಹಾಗೂ ಅಂಕಿ ಅಂಶ ಮತ್ತು ಟೆಂಡರ್ಹಾಗೂ ದರಗಳು ಮತ್ತು ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತದೆ.
ಅಲ್ಲಿ ನೀವು ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿಕೊಳ್ಳ ಬೇಕು.ನಂತರ ಕೆಲವು ಆಯ್ಕೆಗಳು ಕಾಣಿಸುತ್ತವೆ.
ನಂತರ ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿ ತೋರಿಸು ಹಂಚಿಕೆ ಮತ್ತು ಪಡಿತರ ಎತ್ತುವಳಿ ಸ್ಥಿತಿ ಹಾಗೂ ಅಪ್ಡೇಟ್ ಆಧಾರ್ ಮತ್ತು ರದ್ದುಗೊಳಿಸಲಾದ / ರೇಡಿಯಲ್ಲಾದ ಪಟ್ಟಿ ಹಾಗೂ ಹಳ್ಳಿಪಟ್ಟಿ ವಿತರಣೆಯ ಹೊಸ ಪಡಿತರ ಚೀಟಿ ಹೀಗೆ ಹಲವಾರುವಿಕೆಗಳು ನಿಮ್ಮ ಮುಂದೆಯ ಕಾಣಿಸುತ್ತದೆ.
ನಂತರ ನೀವು ಅಲ್ಲಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆಯ . ನಂತರ ಅಲ್ಲಿ ಜಿಲ್ಲೆ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಯ್ಕೆಯನ್ನು ಮಾಡಿಕೊಳ್ಳಬೇಕು. ತದನಂತರ go ಮೇಲೆ ಕ್ಲಿಕ್ ಮಾಡಿಕೊಳ್ಳಿ. ಅಲ್ಲಿ ಯಾರ ಹೆಸರಿನಲ್ಲಿ ಪಡಿತರ ಚೀಟಿಗೆ ರದು ಎಂಬ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ ಅಲ್ಲಿ ನಿಮ್ಮ ನೇಮ್ ಇದೆ ಎಂದು ಚೆಕ್ ಮಾಡಿಕೊಳ್ಳಿ
https://ahara.kar.nic.in/Home/EServices
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು