Ration Card new update ಪಡಿತರ ಚೀಟಿ ಇಲ್ಲದವರಿಗೆ ಸರ್ಕಾರದಿಂದ ಹೊಸ ಆದೇಶ.!

Spread the love
WhatsApp Group Join Now
Telegram Group Join Now

Ration Card new update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ಪಡಿತರ ಚೀಟಿ ( Ration Card ) ಕರ್ನಾಟಕ ಆನ್ಲೈನ್ ಮೂಲಕ ಹಾಕಲಾಗುತ್ತದೆ ಇಂದು ರೇಷನ್ ಕಾರ್ಡ್ ಅನ್ನು ಪ್ರತಿ ಮನೆಗೆ ಕೂಡ ರೇಷನ್ ಕಾರ್ಡ (Ration Card new update) ಅಗತ್ಯವಿರುತ್ತದೆ ಇದನ್ನು ವ್ಯಕ್ತಿಯ ಉದ್ಯೋಗ ಮತ್ತು ಆದಾಯದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈಗ ಹೊಸ ರೇಷನ್ ಕಾರ್ಡ್ ( New Ration Card ) ಗೆ ಅಪ್ಲಿಕೇಶನ್ ( Application ) ಸಲ್ಲಿಸುವ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

Ration Card new update | ಹೊಸ ಪಡಿತರ ಚೀಟಿ

Ration Card new update ಪಡಿತರ ಚೀಟಿ ಇಲ್ಲದವರಿಗೆ ಸರ್ಕಾರದಿಂದ ಹೊಸ ಆದೇಶ.! 2024 FREE

ಈಗಾಗಲೇ ಏಪ್ರಿಲ್ ಒಂದರಿಂದ ಅಪ್ರಿಕೇಷನ್ ಸಲ್ಲಿಕೆ ಅವಕಾಶವನ್ನು ನೀಡಲಾಗುತ್ತಿತ್ತು ಆದರೆ ಚುನಾವಣೆಯಲ್ಲಿ ಅದನ್ನು ರದ್ದುಅನ್ನು ಮಾಡಲಾಯಿತು ಎಲೆಕ್ಷನ್ ರಿಸಲ್ಟ್ ನಂತರ ಕೂಡ ಅಂದರೆ ಜೂನ್ ತಿಂಗಳಲ್ಲಿ ಅಪ್ಲಿಕೇಶನ್ಸ್ ಸಲ್ಲಿಕೆಯನ್ನು ಪ್ರಾರಂಭವಾಗಲಿದ್ದು ಇದುವರೆಗೂ ರೇಷನ್ ಕಾರ್ಡ್ ಅಪ್ಲಿಕೇಶನ್ ( New Ration Card application )ಹಾಕಲಾರದವರು ಇರುವರು ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ ಅಂತ ಹೇಳಬಹುದು

ಹೊಸ ರೇಷನ್ ಕಾರ್ಡಿಗೆ ಸುಳ್ಳಾದ ದಾಖಲೆಗಳು ಹೇಳುವಂತಿಲ್ಲ ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಸಲ್ಲಿಸಿದವರು ಯಾವುದೇ ಕಾರಣಕ್ಕೂ ಸಹ ಕೂಡ ಸುಳ್ಳ ದಾಖಲೆಗಳನ್ನು ನೀಡಬಾರದು ಮತ್ತು BPL ಕಾರ್ಡ್ ಪಡೆಯುವಂತಿಲ್ಲ ಈಗಾಗಲೇ ಸುಳ್ಳು ದಾಖಲೆಗಳನ್ನು ನೀಡಿ ಅಪ್ಲಿಕೇಶನ್ ಸಲ್ಲಿಸಿದವರ ಕಾರ್ಡ್ ಅನ್ನು ಕೂಡ ರದ್ದುಗೊಳಿಸಲಾಗಿದೆ ಈ ಬಗ್ಗೆ ಆಹಾರ ಇಲಾಖೆಯು ಸಹ ಕೂಡ ಸ್ಪಷ್ಟನೇ ನೀಡಿದೆ.

ಪರಿಶೀಲಿಸಿದ ಕಾರ್ಡ್ ವಿತರಣೆ | new ration card application karnataka | ಹೊಸ ರೇಷನ್ ಕಾರ್ಡ್

ಈಗಾಗಲೇ ರೇಷನ್ ಕಾರ್ಡ್ ಅಪಾರ ಸಂಖ್ಯೆಯು ಜನರು ಅಪ್ಲಿಕೇಶನ್ ಅನ್ನು ಸಲ್ಲಿಸಿದ್ದು ಅಪ್ಲಿಕೇಶನ್ಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ BPL ಮತ್ತು APL ಕಾರ್ಡ್ ಅನ್ನು ವಿತರಿಸಲಾಗುವುದು ಎಂದು ಸಚಿವರು ಭರವಸೆಯನ್ನು ಕೊಟ್ಟಿದ್ದಾರೆ

new ration card online application karnataka | ಅರ್ಜಿ ಸಲ್ಲಿಸಲು ಈ ಡಾಕ್ಯುಮೆಂಟ್ ಅಗತ್ಯವಿದೆ.

  • ಆಧಾರ್ ಕಾರ್ಡ್ ಬೇಕು
  • ಮತದಾರರ ಗುರುತಿನ ಚೀಟಿ ಬೇಕು
  • ಪಾಸ್ ಪೋರ್ಟ್ ಸೈಜ್ ಫೋಟೋ ಬೇಕು
  • ಆದಾಯ ಪ್ರಮಾಣ ಪತ್ರ ಬೇಕು
  • ನಿವಾಸದ ಪುರಾವೆ ಬೇಕು’
  • ಮೊಬೈಲ್ ನಂಬರ್ ಮತ್ತು ಇತ್ಯಾದಿಗಳು

ರೇಷನ್ ಕಾರ್ಡ್ ತಿದ್ದುಪಡಿಕೊಳ್ಳುವವರಿಗೆ ಸಹ ಕೂಡ ಅನುಮತಿಸಲಾಗಿದೆ ಜೂನ್ ತಿಂಗಳಲ್ಲಿ ರೇಷನ್ ಕಾರ್ಡ್ ಅನ್ನು ತಿದ್ದುಪಡಿಗು ಸರ್ಕಾರವು ಆಕಾಶವನ್ನು ಕಲ್ಪಿಸಿಕೊಟ್ಟಿದೆ. ಆದ್ದರಿಂದ ಹೆಸರು ವಿಳಾಸ ಮತ್ತು ಬದಲಾವಣೆ ಇನ್ನು ಇತ್ಯಾದಿಗಳನ್ನು ಸಹ ಕೂಡ ಮಾಡಿಕೊಳ್ಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment