Ration Card New Rules today : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ Karnataka ಸರ್ಕಾರದಿಂದ ಹೊಸ ಮಾರ್ಗಸೂಚಿವು ಬಂದಿದೆ. ಹೌದು ಜೂನ್ 15ರ ಒಳಗೆ ರೇಷನ್ ಕಾರ್ಡ್ ದಾರರುಗಳು Ration card ekyc ಕಡ್ಡಾಯವಾಗಿ ಮಾಡಬೇಕು. ಇಲ್ಲವಾದರೆ ಮುಂದಿನ ತಿಂಗಳಿನಿಂದ ಅವರಿಗೆ ಅನ್ನ ಭಾಗ್ಯ ಅಕ್ಕಿ ಹಣವು ( Anna bhagya Money ) ಮತ್ತು ಉಚಿತ ರೇಷನ್ ಸಿಗುವುದಿಲ್ಲ. ಹಾಗಾದರೆ ಯಾವ ರೀತಿಯಾಗಿ Ration Card ekyc ಮಾಡಬೇಕು ಮತ್ತು ಹೊಸ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಪ್ರತಿಯೊಬ್ಬರೂ ಕೊನೆತನಕ ಓದಿ. ಇದೇ ರೀತಿಯ ನಿರಂತರ ಅಪ್ಡೇಟ್ ಮಾಹಿತಿಅನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಗೆ ಈ ಕೂಡಲೇ ಜಾಯಿನ್ ಆಗಿ.
Table of Contents
![ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ಸರ್ಕಾರ.! ಜೂನ್ 15 ಕೊನೆಯ ದಿನ ಈ ಕೆಲಸ ಮಾಡದಿದ್ದರೆ ಅಕ್ಕಿ ಹಣ & ಉಚಿತ ರೇಶನ್ ಕೂಡ ರದ್ದು.! Ration card ekyc](https://kannadasamachara.in/wp-content/uploads/2024/06/20240607_111812-1.jpg)
Ration Card New Rules today | ಪಡಿತರ ಚೀಟಿದರರಿಗೆ ಬಿಗ್ ಶಾಕ್ eKYC ಕಡ್ಡಾಯ
ನಮ್ಮ ರಾಜ್ಯ ಸರ್ಕಾರದ ( Karnataka Government ) ರೇಷನ್ ಕಾರ್ಡ್ ಹೊಸ ಮಾರ್ಗ ಸೂಚಿ ಪ್ರಕಾರವು ಎಲ್ಲಾ ಪಡಿತರ ಚೀಟಿದಾರರು ಬ್ಯಾಂಕ್ ಖಾತೆಯ ಮಾಹಿತಿಯನ್ನ ನ್ಯಾಯ ಬೆಲೆ ಅಂಗಡಿಯಲ್ಲಿ ಒದಗಿಸಬೇಕ ಮತ್ತು ಸಕ್ರಿಯ ಬ್ಯಾಂಕ್ ಖಾತೆಯನ್ನು ಜೋಡಿಸಬೇಕಗುತ್ತೆ. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಕೂಡ ಮಾಡಿಸಬೇಕು ( ekyc ) ಇಲ್ಲವಾದರೆ ಮುಂದಿನ ತಿಂಗಳಿನಿಂದ ಅನ್ನ ಬಾಗ್ಯ ಅಕ್ಕಿ ಹಣವು ( Anna Bhagya Money ) ಮತ್ತು ಉಚಿತ ರೇಷನ್ ನಿಮಗೆ ಸಿಗುವುದಿಲ್ಲ. ರೇಷನ್ ಕಾರ್ಡ್ ನ ಪ್ರತಿ ಸದಸ್ಯರು ರೇಷನ್ ಕಾರ್ಡ್ ಈಕೆವೈಸಿಅನ್ನು ಮಾಡುವುದು ತುಂಬಾ ಕಡ್ಡಾಯವಾಗಿದೆ
Ration card ekyc | ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್
- ಮೊದಲು ಕರ್ನಾಟಕ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಭೇಟಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ಸೈಟ್ನ ಓಪನ್ ನೀಡಿ ಲಿಂಕ್ ನಾವು ಕೆಳಗೆ ಕೊಡಲಾಗಿದೆ – https://ahara.kar.nic.in/Home/EServices
ಮುಖಪುಟದಲ್ಲಿ ಇ- ಸೇವೆಗಳು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ - ನಂತರ ಇ- ಪಡಿತರ ಚೀಟಿ ಎಲ್ಲಿ ಯುಐಡಿ ಲಿಂಕ್ ಮಾಡಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ
- ನಂತರ ನಿಮ್ಮ ಜಿಲ್ಲೆಯನ್ನ ಆಯ್ಕೆ ಮಾಡಿಕೊಳ್ಳಿ.
- ನಂತರ “ಯುಐಡಿ ಲಿಂಕ್ ಫಾರ್ ಆರ್ಸಿ ಮೆಂಬರ್ಸ್” ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
- ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿಕೊಡು ಗೋ ( go ) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಿಮ್ಮ ನೋಂದಾಯಿಸಿದ ಮೊಬೈಲ್ ನಂಬರ್ ಗೆ ಓಟಿಪಿ ( otp ) ಬರುತ್ತದೆ ಓಟಿಪಿಯನ್ನು ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಮತ್ತೊಮ್ಮೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ( Ration card number) ಹಾಕಿ ಸಬ್ಮಿಟ್ ಕ್ಲಿಕ್ ಮಾಡಿಕೊಳ್ಳಿ
- ಇಷ್ಟು ಮಾಡುತ್ತಿದ್ದಂತೆಯೇ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಅಂದರೆ ರೇಷನ್ ಕಾರ್ಡ್ ಈಕೆವೈಸಿ / Ration Card ekyc ವು ಯಶಸ್ವಿಯಾಗುತ್ತದೆ
ಈಕೆವೈಸಿ ಸ್ಥಿತಿ ಚೆಕ್ ಮಾಡುವ ವಿಧಾನ | ekyc status check
- ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ಸೈಟ್ನ ಓಪನ್ ನೀಡಿ ಲಿಂಕ್ ನಾವು ಕೆಳಗೆ ಕೊಡಲಾಗಿದೆ https://ahara.kar.nic.in/lpg/ )
- ನಂತರ ನಿಮ್ಮ ಜಿಲ್ಲೆ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಎಡಭಾಗದಲ್ಲಿ ಪಡಿತರ ಚೀಟಿ ವಿವರದ ( Status of Ration card ) ಮೇಲೆ ಕ್ಲಿಕ್ ಮಾಡಿಕೊಳ್ಳಿ ಹಾಗೂ
ವಿಥೌಟ್ ಓಟಿಪಿ ( without otp ) ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ - ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ಇಲ್ಲಿ ನಿಮಗೆ ರೇಷನ್ ಕಾರ್ಡ್ ನ ಎಲ್ಲಾ ಸದಸ್ಯರ ಈಕೆವೈಸಿ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು